News Kannada
Wednesday, October 05 2022

ಕರಾವಳಿ

ಕುಮುಟಾದಲ್ಲಿ ವಿಜಯಾ ಬ್ಯಾಂಕ್ ನ ಎಟಿಎಂ ದರೋಡೆಗೆ ವಿಫಲ ಯತ್ನ - 1 min read

Photo Credit :

ಕುಮುಟಾದಲ್ಲಿ ವಿಜಯಾ ಬ್ಯಾಂಕ್ ನ ಎಟಿಎಂ ದರೋಡೆಗೆ ವಿಫಲ ಯತ್ನ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ  ಕುಮಟಾ ತಾಲೂಕಿನಲ್ಲಿ ವಿಜಯಾ ಬ್ಯಾಂಕಿನಲ್ಲಿ ಎಟಿಎಂ ದರೋಡೆ ಮಾಡಲು ವಿಫಲ ಯತ್ನ ನಡೆದಿದ್ದು ದರೋಡೆಕೋರರು ಎಟಿಎಂ ನ್ನು ಜಖಂಗೊಳಿಸಿದ್ದಾರೆ. ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ.

ಎಟಿಎಂನಲ್ಲಿದ್ದ ಹಣವನ್ನು ಲೂಟಿ ಮಾಡಲು ಹಲವು ಪ್ರಯತ್ನ ಮಾಡಲಾಗಿದ್ದು ಮಿಷನ್ ಪೂರ್ತಿ ಒಡೆದಿರುವ ದರೋಡೆಕೋರರು ಹಣ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇನ್ನೂ ಎಟಿಎಂ ನ ಹಣವಿರುವ ಚೆಂಬರ್ ಒಡೆಯಲು ಪ್ರಯತ್ನ ಮಾಡುವಾಗ ವಾಹನದ ಶಬ್ದ ಕೇಳಿ ಪರಾರಿಯಾಗಿದ್ದಾರೆ.

ಕುಮಟಾ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

See also  ಬದುಕಿನ ಸಾರ್ಥಕತೆಗೆ ಮನಸ್ಸಿನ ಪರಿವರ್ತನೆ ಬಹಳ ಮುಖ್ಯ–ವೀರೇಂದ್ರ ಹೆಗ್ಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು