News Kannada
Thursday, September 29 2022

ಕರಾವಳಿ

ಕಾಸರಗೋಡು: ಬೆಂಕಿ ತಗುಲಿ ಆಸ್ಪತ್ರೆಯಲ್ಲಿದ್ದ ಬಾಲಕಿ ಸಾವು - 1 min read

Photo Credit :

ಕಾಸರಗೋಡು: ಬೆಂಕಿ ತಗುಲಿ ಆಸ್ಪತ್ರೆಯಲ್ಲಿದ್ದ ಬಾಲಕಿ ಸಾವು

ಕಾಸರಗೋಡು:ಸೀಮೆ ಎಣ್ಣೆಗೆ ಬೆಂಕಿ ತಗುಲಿ  ಇದರಿಂದ ಬಾಲಕಿಗೆ ಗಂಭೀರ ಸುಟ್ಟ ಗಾಯಗಳಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಒಂಭತ್ತು ವರ್ಷದ ಬಾಲಕಿ ಮೃತಪಟ್ಟ ಘಟನೆ  ನೀಲೇಶ್ವರ ಕರಿಂದಲದಲ್ಲಿ ನಡೆದಿದೆ.

ಕರಿಂದಲದ  ಅಯೋನಾ   ( ೯) ಮೃತಪಟ್ಟವಳು.ಮೇ ೨೭ ರಂದು  ಮನೆಯಲ್ಲಿ ಬಾಲಕಿಗೆ ಬೆಂಕಿ ತಗುಲಿತ್ತು.

ತಂದೆ – ತಾಯಿ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ  ಅಯೋನಾ ಸೀಮೆ ಎಣ್ಣೆ ದೀಪ  ಉರಿಸಿದ್ದು, ಇದರಿಂದ ಬೆಂಕಿ ಬಾಲಕಿಯ ವಸ್ತ್ರಕ್ಕೆ ತಗುಲಿ  ಗಂಭೀರ ಸುಟ್ಟ ಗಾಯಗೊಂಡು , ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈಕೆ ಕುಂಬಳಪಳ್ಳಿ  ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.

 

See also  ಎಸ್ಪಿ ಎತ್ತಂಗಡಿ ಮಾಡಿದರೆ ಸಹಿಸೋದಿಲ್ಲ: ಕೋಟ ಎಚ್ಚರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು