News Kannada
Friday, September 30 2022

ಕರಾವಳಿ

ನಕಲಿ ಪತ್ರಕರ್ತನಿಗೆ ನ್ಯಾಯಾಂಗ ಬಂಧನ - 1 min read

Photo Credit :

ನಕಲಿ ಪತ್ರಕರ್ತನಿಗೆ ನ್ಯಾಯಾಂಗ ಬಂಧನ

ಬೆಳ್ತಂಗಡಿ: ನಕಲಿ ಪತ್ರಕರ್ತನೋರ್ವನಿಗೆ ನ್ಯಾಯಾಲಯ ಗುರುವಾರ ನ್ಯಾಯಾಂಗ ಬಂಧನ ವಿಧಿಸಿರುವ ಘಟನೆ ನಡೆದಿದೆ.

ಸತೀಶ್ ಪೆರ್ಲ ಎಂಬಾತನೇ ಬಂಧನಕ್ಕೊಳಗಾದವ. ಈತ ಅಭಿಮತ ಎಂಬ ಹೆಸರಿನಲ್ಲಿ ನಕಲಿ ಪತ್ರಕರ್ತನಾಗಿ ಹಲವಾರು ಮಂದಿಗೆ ಬೆದರಿಸಿ ಹಣ ಕೀಳುತ್ತಿದ್ದ. ಸಾರ್ವಜನಿಕರು ಈತನ ಚಾಳಿಗೆ ರೋಸಿ ಹೋಗಿ ಹಿಡಿಯಲು ಕಾಯುತ್ತಿದ್ದರು. ಹೀಗಿರುವಾಗ ನೆರಿಯ ಗ್ರಾಮದ ಮನೆಯೊಂದರ ಮುಂದೆ ರಾಶಿ ಹಾಕಿದ್ದ ಮರಳಿಗೆ ಹಣ ನೀಡಬೇಕು, ಇಲ್ಲದಿದ್ದರೆ ಮಾಧ್ಯಮಗಳಲ್ಲಿ ಪ್ರಕಟಿಸುವುದಾಗಿ ಬೆದರಿಕೆಯೊಡಿದ್ದ. ಮನೆಯಿಂದ 5 ಸಾವಿರ ರೂ.ಗಳಿಗೆ ಬೇಡಿಕೆಯಿಟ್ಟಿದ್ದ. ಅವರು ಎರಡು ಸಾವಿರ ರೂ ನೀಡಿದ್ದರಲ್ಲದೆ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಇದೀಗ ಸತೀಶ್‍ನನ್ನು ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

See also  ಹಣ್ಣಾಗಿ ಉದುರುತ್ತಿರುವ ಅಡಕೆ- ಒಣಗಿಸಲಾಗದೆ ಕೃಷಿಕರು ಹೈರಾಣು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು