News Kannada
Friday, December 09 2022

ಕರಾವಳಿ

ಎಲ್ಲ ಸಮುದಾಯಗಳ ಹಿತ ಕಾಯುವ, ದೂರದೃಷ್ಟಿಯ ಬಜೆಟ್ – ಉಮಾನಾಥ ಕೋಟ್ಯಾನ್

Photo Credit :

ಎಲ್ಲ ಸಮುದಾಯಗಳ ಹಿತ ಕಾಯುವ, ದೂರದೃಷ್ಟಿಯ ಬಜೆಟ್ - ಉಮಾನಾಥ ಕೋಟ್ಯಾನ್

ಮೂಡುಬಿದಿರೆ: ಈ ಬಜೆಟ್ ದೇಶದ ಪ್ರಗತಿಗೆ ಪೂರಕವಾಗಿದ್ದು ದೇಶದ ಆರ್ಥಿಕತೆಯತ್ತ ಗಮನವಿರಿಸಿ ದೂರದೃಷ್ಟಿಯ ಚಿಂತನೆಯಿಂದ ಮಂಡಿಸಲಾದ ಬಜೆಟ್ ಇದಾಗಿದೆ ಎಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಪ್ರತಿಕ್ರಿಸಯಿಸಿದರು.

ಉಜ್ವಲಾ, ಸ್ವಚ್ಛ ಭಾರತ್, ಆಯುಷ್ಮಾನ್ಭಮವದಂಥ ಯೋಜನೆಗಳ ಮೂಲಕ ದೇಶದ ಎಲ್ಲ ಜನಸಮುದಾಯಗಳನ್ನು ಪ್ರಗತಿಯತ್ತ ಒಯ್ಯುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಪ್ರಧಾನಿ ಮೋದಿ ಅವರು ಉಡಾನ್ ಯೋಜನೆಯ ಮೂಲಕ ದೇಶದಲ್ಲಿ 100ಕ್ಕೂ ಅಧಿಕ ವಿಮಾನನಿಲ್ದಾಣಗಳನ್ನು ನಿರ್ಮಿಸುವ, ರೈಲ್ವೇ, ರಕ್ಷಣ ಖಾತೆಗಳಿಗೆ ವಿಶೇಷ ಅನುದಾನ ನೀಡುವ ಯೋಜನೆಗಳ ಮೂಲಕ ಭಾರತ ಜಗತ್ತಿನಲ್ಲೇ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದ್ದಾರೆ.

ರೂ. 5 ಲಕ್ಷದ ವರೆಗೆ ಆದಾಯ ತೆರಿಗೆ ಮಿತಿಯನ್ನು ಕಲ್ಪಿಸುವ ಮೂಲಕ ನೌಕರರು, ಮಧ್ಯಮವರ್ಗದವರ ಏಳಿಗೆಗೆ ಹಾದಿ ತೆರೆದ ಬಜೆಟ್ ಇದಾಗಿದೆ ಎಂದರು.

See also  ವಿಟ್ಲ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣ: ಇನ್ನೋರ್ವ ಆರೋಪಿಯ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು