ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ 60 ವಾರ್ಡ್ ಗಳಲ್ಲಿ ಈಗಾಗಲೇ 40 ವಾರ್ಡ್ ಗಳನ್ನು ಗೆದ್ದುಕೊಂಡು ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಪಡೆದುಕೊಂಡಿದೆ. ಕಾಂಗ್ರೆಸ್ 18 ಮತ್ತು ಎಸ್ ಡಿಪಿಐ 2 ಸ್ಥಾನ ಪಡೆದಿದೆ.
ವಾರ್ಡ್ 40 ಕೋರ್ಟ್
ಕಾಂಗ್ರೆಸ್ ನ ಎ ಸಿ ವಿನಯರಾಜ್ 1137 ಮತ ಪಡೆದು ಗೆಲುವು
ಬಿಜೆಪಿಯ ರಂಗನಾಥ್ ಸಿ ಕಿಣಿ 899 ಮತ
ಸುನಿಲ್ ಕುಮಾರ್ ಬಜಾಲ್(ಸಿಪಿಐಎಂ) 183
ಎಸ್ ಪಿ ಪುಷ್ಪರಾಜನ್ (ಜೆಡಿಎಸ್) 59 ಮತ
ನೋಟಾ 9 ಮತ
ವಾರ್ಡ್ 39-ಪಳ್ನೀರ್
ಕಾಂಗ್ರೆಸ್ ನ ಜೆಸಿಂತಾ ವಿಜಯ ಅಲ್ಫ್ರೆಡಾ 1762 ಮತ ಗಳಿಸಿ ಗೆಲುವು
ಬಿಜೆಪಿಯ ಆಶಾ ಡಿ ಸಿಲ್ವಾ 1423 ಮತ
ಜೆಡಿಎಸ್ ನ ಸಿಲ್ವಿಯಾ ಸಲ್ಡಾನಾ 68
ನೋಟಾ 34
ವಾರ್ಡ್ 25 ದೇರೆಬೈಲು(ಪಶ್ಚಿಮ)
ಬಿಜೆಪಿಯ ಜಯಲಕ್ಷ್ಮೀ ವಿ ಶೆಟ್ಟಿ 2233 ಮತಗಳನ್ನು ಪಡೆದು ಗೆಲುವು
ಕಾಂಗ್ರೆಸ್ ನ ರೂಪ ಚೇತನ್ 1331 ಮತ
ಸಿಪಿಐಎಂನ ಸುನಂದ 232 ಮತ
ನೋಟಾ 29 ಮತ
ವಾರ್ಡ್ 15-ಕುಂಜತ್ತಬೈಲ್(ದಕ್ಷಿಣ)
ಬಿಜೆಪಿಯ ಸುಮಂಗಳ 3780 ಮತ ಪಡೆದು ಗೆಲುವು
ಕಾಂಗ್ರೆಸ್ ನ ಶಾಲಿನಿ ನವೀನ್ 1684 ಮತ
ರೇಣುಕಾ ಕುಂಜತ್ತಬೈಲ್(ಸಿಪಿಐ) 142 ಮತ
ವಾರ್ಡ್ 21- ಪದವು(ಪಶ್ಚಿಮ)
ಬಿಜೆಪಿಯ ವನಿತಾ ಪ್ರಸಾದ್ 3071 ಮತ ಪಡೆದು ಗೆಲುವು
ಆಶಾಲತಾ(ಕಾಂಗ್ರೆಸ್) 1499 ಮತ
ನೋಟಾ 51 ಮತ
ವಾರ್ಡ್ 20 ತಿರುವೈಲ್
ಬಿಜೆಪಿಯ ಹೇಮಲತಾ ರಘು ಸಾಲಿಯಾನ್ 3028 ಮತ ಗಳಿಸಿ ಗೆಲುವು
ಕಾಂಗ್ರೆಸ್ ನ ಪ್ರತಿಭಾ ರಾಜ್ ಕುಮಾರ್ ಶೆಟ್ಟ 1903 ಮತ
ರೋಝ್ಲಿನ್ ಅನಿತಾ ಪಿರೇರಾ 17 ಮತ
ನೋಟಾ 35 ಮತ
ವಾರ್ಡ್ 55 ಅತ್ತಾವರ
ಬಿಜೆಪಿಯ ಶೈಲೇಶ್ ಬಿ ಶೆಟ್ಟಿ 1854 ಮತ ಪಡೆದು ಗೆಲುವು
ವಾರ್ಡ್ 10 ಬೈಕಂಪಾಡಿ
ಬಿಜೆಪಿಯ ಸುಮಿತ್ರಾ 2002 ಮತ ಪಡೆದು ಗೆಲುವು
ಕಾಂಗ್ರೆಸ್ ನ ಸುಧಾಕರ್ 877 ಮತ
ನೋಟಾ 45
ವಾರ್ಡ್ 9-ಕುಳಾಯಿ
ಬಿಜೆಪಿಯ ಜಾನಕಿ ಯಾನೆ ವೇದಾವತಿ 3140 ಮತಗಳಿಂದ ಗೆಲುವು
ಕಾಂಗ್ರೆಸ್ ನ ಆರಾನ್ನ 768 ಮತ
ನೋಟಾ 32
ವಾರ್ಡ್ 45-ಪೋರ್ಟ್
ಕಾಂಗ್ರೆಸ್ ನ ಅಬ್ದುಲ್ ಲತೀಫ್ 2048 ಮತ ಪಡೆದು ಗೆಲುವು
ಬಿಜೆಪಿಯ ಅನಿಲ್ ಕುಮಾರ್ 1493 ಮತ
ಕೆ. ಅಶ್ರಫ್ 252 ಮತ
ನೋಟಾ 17 ಮತ
ವಾರ್ಡ್ 33 ಕದ್ರಿ(ದಕ್ಷಿಣ)
ಬಿಜೆಪಿಯ ಕದ್ರಿ ಮನೋಹರ್ ಶೆಟ್ಟಿ 1526 ಮತ ಪಡೆದು ಗೆಲುವು
ಅಶೋಕ್ ಕುಮಾರ್ ಡಿ.ಕೆ.(ಕಾಂಗ್ರೆಸ್)1277
ಎಸ್ ಎಲ್ ಪಿಂಟೋ 33
ಮೇವಿಸ್ ರೊಡ್ರಿಗಸ್ 217
ರಾಜೇಂದ್ರ ಕುಮಾರ್ 78
ನೋಟಾ 8
ವಾರ್ಡ್ 14- ಮರಕಡ
ಬಿಜೆಪಿಯ ಲೋಹಿತ್ ಅಮೀನ್ 2055 ಮತ ಪಡೆದು ಗೆಲುವು
ಕಾಂಗ್ರೆಸ್ ನ ಹರಿನಾಥ್ 1704 ಮತ
ನೋಟಾ 31 ಮತ
ವಾರ್ಡ್ 5-ಕಾಟಿಪಳ್ಳ(ಉತ್ತರ)
ಎಸ್ ಡಿಪಿಐ ಶಂಶಾದ್ ಅಬೂಬಕ್ಕರ್ 2766 ಮತ ಪಡೆದು ಗೆಲುವು
ಕಾಂಗ್ರೆಸ್ ನ ಫಾತಿಮಾ ಉಮರಬ್ಬ 842 ಮತ
ಬಿಜೆಪಿಯ ಸುರೈಯಾ 648 ಮತ
ಗುಲ್ಜಾರ್ ಬಾನು 86
ಮಿಶ್ರಿಯಾ 934 ಮತ
ನೋಟಾ 19
ವಾರ್ಡ್ 44 ಬಂದರ್
ಕಾಂಗ್ರೆಸ್ ನ ಝೀನತ್ ಸಂಶುದ್ದೀನ್ ಗೆಲುವು
ವಾರ್ಡ್ 39
ಫಳ್ನೀರ್ ವಾರ್ಡ್ ನಲ್ಲಿ ಕಾಂಗ್ರೆಸ್ ನ ಜೆಸ್ಸಿಂತಾ ವಿಜಯ ಅಲ್ಫೇಡ್ ಗೆಲುವು
ವಾರ್ಡ್ 59-ಜೆಪ್ಪು
ಬಿಜೆಪಿಯ ಭರತ್ ಕುಮಾರ್ 2479 ಮತಗಳಿಂದ ಗೆಲುವು
ವಾರ್ಡ್ 19 ಪಚ್ಚನಾಡಿ
ಬಿಜೆಪಿಯ ಸಂಗೀತಾ ಆರ್ ನಾಯಕ್ 2700 ಮತದಿಂದ ಗೆಲುವು
ಕಾಂಗ್ರೆಸ್ ನ ವಿಶಾಲಾಕ್ಷಿ 1544 ಮತ
ರೇಖಾ ಮೋಹನ್ 1112 ಮತ
ವಾರ್ಡ್-8 ಹೊಸಬೆಟ್ಟು
ಬಿಜೆಪಿಯ ವರುಣ್ ಚೌಟ 3030 ಮತ ಪಡೆದು ಗೆಲುವು
ಕಾಂಗ್ರೆಸ್ ನ ಅಶೋಕ್ ಶೆಟ್ಟಿ 1765 ಮತ
ಜೆಡಿಎಸ್ ನ ರೊನಾಲ್ಡ್ ಫೆರ್ನಾಂಡಿಸ್ 47 ಮತ
ವಾರ್ಡ್ 37-ಮರೋಳಿ
ಬಿಜೆಪಿಯ ಕಿರಣ್ ಮರೋಳಿ 2090 ಗೆಲುವು
ಕಾಂಗ್ರೆಸ್ ನ ಕೇಶವ 2037 ಮತ
ನೋಟಾ 40 ಮತ
ವಾರ್ಡ್ 38- ಬೆಂದೂರ್
ಕಾಂಗ್ರೆಸ್ ನವೀನ್ ಆರ್ ಡಿಸೋಜಾ 1582 ಮತ ಪಡೆದು ಗೆಲುವು
ಬಿಜೆಪಿಯ ಜೇಸೆಲ್ ಡಿಸೋಜಾ 760 ಮತ
ಆಲ್ವಿನ್ ಪಿಂಟೋ 199 ಮತ
ನೋಟಾ 10 ಮತ
ವಾರ್ಡ್ 58-ಬೋಳಾರ್
ಬಿಜೆಪಿಯ ಭಾನುಮತಿ 1541 ಮತ ಪಡೆದು ಗೆಲುವು
ಕಾಂಗ್ರೆಸ್ ನ ರತಿಕಲಾ 1348 ಮತ
ನೋಟಾ 18
ವಾರ್ಡ್ 7 ಇಡ್ಯಾ(ಪಶ್ಚಿಮ)
ಬಿಜೆಪಿಯ ನಯನ ಆರ್ ಕೋಟ್ಯಾನ್ 2288 ಮತ ಪಡೆದು ಗೆಲುವು
ಕಾಂಗ್ರೆಸ್ ನ ಪ್ರತಿಭಾ ಕುಳಾಯಿ 1710 ಮತ
ನೋಟಾ 25
ವಾರ್ಡ್ ಸಂಖ್ಯೆ 36(ಪದವು ಪೂರ್ವ)
ಕಾಂಗ್ರೆಸ್ ನ ಭಾಸ್ಕರ್ ಕೆ.2492 ಮತ ಪಡೆದು ಗೆಲುವು
ಬಿಜೆಪಿಯ ಸುಜನ್ ದಾಸ್ ಕೆ.1921 ಮತ ಗಳಿಸಿದರು.
ವಾರ್ಡ್ 43-ಕುದ್ರೋಳಿ
ಕಾಂಗ್ರೆಸ್ ನ ಸಂಶುದ್ದೀನ್ 1256 ಮತ ಗಳಿಸಿ ಗೆಲುವು
ಎಸ್ ಡಿಪಿಐ ಮುಝೈನ್ ಕುದ್ರೋಳಿ 1121 ಮತ
ಬಿಜೆಪಿಯ ಆರ್ಶಾದ್ ಪೋಪಿ 877
ಜೆಡಿಎಸ್ ನ ಅಜೀಜ್ ಕುದ್ರೋಳಿ 612 ಮತ
ನೋಟಾ 11 ಮತ
ವಾರ್ಡ್ 11- ಪಣಂಬೂರು
ಬಿಜೆಪಿಯ ಸುನಿತಾ 1236 ಮತ ಗಳಿಸಿ ಗೆಲುವು ಪಡೆದರು.
ಕಾಂಗ್ರೆಸ್ ನ ಚಂದ್ರಿಕಾ 1081
ಜೆಡಿಎಸ್ ನ ಶೋಭಾ 369
ಸುನಿತಾ ಕೃಷ್ಣ(ಸಿಪಿಐಎಂ) 888
ಸುಶೀಲಾ-101
ನೋಟಾ 20 ಮತ
ವಾರ್ಡ್ 32-ಕದ್ರಿ(ಉತ್ತರ)
ಶಖಿಲ ಕಾವ(ಬಿಜೆಪಿ) 1813 ಮತ ಸಾಧಿಸಿ ಗೆಲುವು ಪಡೆದರು.
ಕಾಂಗ್ರೆಸ್ ನ ಮಮತಾ ಶೆಟ್ಟಿ 791 ಮತ ಗಳಿಸಿದರು.
ವಾರ್ಡ್ 27-ಬೋಳೂರು
ಬಿಜೆಪಿಯ ಜಗದೀಶ್ ಶೆಟ್ಟಿ 2364 ಮತ ಗಳಿಸಿ ಜಯ ಸಾಧಿಸಿದರು.
ಕಾಂಗ್ರೆಸ್ ನ ಬಿ. ಕಮಲಾಕ್ಷ ಸಾಲಿಯನ್ 990 ಮತ ಪಡೆದರು.
ರಾಜ್ ಕುಮಾರ್ ಕೋಟ್ಯಾನ್ 757
ಎಂ ದಿವಾಕರ್ 54 ಮತ ಗಳಿಸಿದರು.
ವಾರ್ಡ್ ಸಂಖ್ಯೆ 50(ಅಳಪೆ ಉತ್ತರ)
ಬಿಜೆಪಿಯ ರೂಪಶ್ರೀ ಪೂಜಾ 2073 ಮತ ಗಳಿಸಿ ಗೆಲುವು ಸಾಧಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಶೋಭಾ 2007 ಮತ ಪಡೆದರು.
ವಾರ್ಡ್ ಸಂಖ್ಯೆ31(ಬಿಜೈ)
ಕಾಂಗ್ರೆಸ್ ನ ಲ್ಯಾನ್ಸ್ ಲೋಟೊ ಪಿಂಟೊ 1938 ಮತ ಪಡೆದು ಜಯ ಸಾಧಿಸಿದರು.
ಬಿಜೆಪಿಯ ಪ್ರಶಾಂತ್ ಆಳ್ವ 1527 ಮತ ಪಡೆದರು.
ವಾರ್ಡ್6-ಕಾಟಿಪಳ್ಳ(ಪೂರ್ವ)
ಬಿಜೆಪಿಯ ಲೋಕೇಶ್ ಬೊಳ್ಳಾಜೆ 2486 ಮತ ಪಡೆದು ಗೆಲುವು
ಕಾಂಗ್ರೆಸ್ ನ ಬಶೀರ್ ಅಹಮ್ಮದ್ 1680 ಮತ
ಜೆಡಿಎಸ್ ನ ನವಾಜ್ 484 ಮತ
ನೋಟಾ 67 ಮತ
ವಾರ್ಡ್ 52- ಕಣ್ಣೂರು
ಚಂದ್ರಾವತಿ(ಬಿಜೆಪಿ) 1842 ಮತ ಪಡೆದು ಜಯಭೇರಿ ಬಾರಿಸಿದರು.
ಕಾಂಗ್ರೆಸ್ ನ ರಜಿಯಾ ಅಬ್ದುಲ್ ಖಾದರ್ 1591
ಎಸ್ ಡಿಪಿಐಯ ಮಿಶ್ರಿಯಾ 990 ಮತ ಪಡೆದರು.
ವಾರ್ಡ್ 57-ಹೊಯಿಗೆ ಬಜಾರ್
ಬಿಜೆಪಿಯ ರೇವತಿ 2116 ಮತ ಪಡೆದು ಗೆಲುವು
ಶರ್ಮಿಳಾ (ಕಾಂಗ್ರೆಸ್) 1258 ಮತ
ನೋಟಾ-14
ವಾರ್ಡ್ ನಂಬರ್ 15 ಬಂಗ್ರ ಕೂಳೂರು
ಬಿಜೆಪಿ ಕಿರಣ್ ಕುಮಾರ್ 2308 ಮತಗಳನ್ನು ಪಡೆದು ಜಯಭೇರಿ ಬಾರಿಸಿದರು.
ಕಾಂಗ್ರೆಸ್ ನ ಪಾಂಡುರಂಗ ಕುಕ್ಯಾನ್ 976 ಮತ ಮತ್ತು ಚಂದ್ರಶೇಖರ್ 1003 ಮತಗಳನ್ನು ಪಡೆದರು.
ವಾರ್ಡ್ 42 ಡೊಂಗರಕೇರಿ
ಬಿಜೆಪಿಯ ಎಮ್ ಜಯಶ್ರೀ ಕುಡ್ವ 2140 ಮತಗಳನ್ನು ಪಡೆದು ಗೆಲುವು ಪಡೆದರು.
ಕಾಂಗ್ರೆಸ್ ನ ಮಂಜುಳಾ ವೈ ನಾಯಕ್ 696 ಮತ ಪಡೆದರೆ, 30 ಮತಗಳು ನೋಟಾಗೆ ಚಲಾವಣೆ ಆಗಿದೆ.
ವಾರ್ಡ್ 2 ಸುರತ್ಕಲ್ ಪೂರ್ವ ಬಿಜೆಪಿಯ ಶ್ವೇತಾ ಎ ಅವರು 2496 ಮತಗಳನ್ನು ಪಡೆದು ಜಯ ಸಾಧಿಸಿದರು. ಕಾಂಗ್ರೆಸ್ ಇಂದಿರಾ 1133 ಮತಗಳನ್ನು ಪಡೆದಿರುವರು ಮತ್ತು ನೋಟಾ 44 ಮತಗಳು ಚಲಾವಣೆಯಾಗಿದೆ.
ಶೋಭಾ ರಾಜೇಶ್ ಅವರು 985 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಕಾಂಗ್ರೆಸ್ ಶಾಂತ ಎಸ್ ರಾವ್ 548 ಮತ ಮತ್ತು ರೇವತಿ ಪುತ್ರನ್ 760 ಮತ ಪಡೆದರು.
ವಾರ್ಡ್ ಸಂಖ್ಯೆ 41( ಸೆಂಟ್ರಲ್ ಮಾರುಕಟ್ಟೆ) ಬಿಜೆಪಿಯ ಪೂರ್ಣಿಮಾ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಮಮತಾ ಶೆಣೈ 426 ಮತ ಮತ್ತು ರೇಖಾ ಸುರೇಂದ್ರ 210 ಮತ ಪಡೆದರು.
ಮಂಗಳಾದೇವಿ ವಾರ್ಡ್ ನಲ್ಲಿ ಬಿಜೆಪಿಯ ಪ್ರೇಮಾನಂದ ಶೆಟ್ಟಿ(2187) ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ದಿನೇಶ್ ಬಿ ರಾವ್ 874,
ಎನ್ ಮಹೇಶ್ ರಾವ್(ಜೆಡಿಎಸ್) 60 ಮತ ಪಡೆದರು.
ಪದವು ಪಶ್ಚಿಮ ವಾರ್ಡ್ 21ರಲ್ಲಿ ಬಿಜೆಪಿಯ ವನಿತಾ ಪ್ರಸಾದ್ 1051 ಮತ ಪಡೆದು ಗೆಲುವು ಸಾಧಿಸಿದರು.
ಕಾಂಗ್ರೆಸ್ ನ ಆಶಾಲತಾ 605 ಮತ್ತು 15 ನೋಟಾ ಮತಗಳು ಚಲಾವಣೆಯಗಿದ್ದವು.