News Kannada
Wednesday, November 30 2022

ಕರಾವಳಿ

ಯೆನೆಪೋಯ ನರ್ಸಿಂಗ್ ಕಾಲೇಜು ಅಂತಾರಾಷ್ಟ್ರೀಯ ಶುಶ್ರೂಷಕರ ದಿನ - 1 min read

Photo Credit :

ಯೆನೆಪೋಯ ನರ್ಸಿಂಗ್ ಕಾಲೇಜು ಅಂತಾರಾಷ್ಟ್ರೀಯ ಶುಶ್ರೂಷಕರ ದಿನ

ಮಂಗಳೂರು: ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾನಿಲಯದ ಯೆನೆಪೋಯ ನರ್ಸಿಂಗ್ ಕಾಲೇಜು,  ಮೇ12 ರಂದು  ಅಂತಾರಾಷ್ಟ್ರೀಯ ಶುಶ್ರೂಷಕರ  ದಿನದ ಪ್ರಯುಕ್ತ  ವೆಬ್ನಾರ್ ನ್ನು ಬೆಳಗ್ಗೆ 10 ರಿಂದ 11 ಗಂಟೆವರೆಗೆ  ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶುಶ್ರೂಷಕರ ಮಹತ್ವದ ಬಗ್ಗೆ  ವಿಶ್ವವಿದ್ಯಾನಿಲಯದ ಉಪಕುಲಪತಿರಾದ ಡಾ.ಎಂ.ವಿಜಯಕುಮಾರವರ ಧ್ವನಿ ಸಂದೇಶವನ್ನು ಕೇಳಿಸಲಾಯಿತು.

ವೆಬ್ನಾರ್ ರಿನ  ಸಂಪನ್ಮೂಲ ವ್ವಕ್ತಿಗಳಾಗಿ ಡಾ. ರವಿಚಂದ್ರ ಕಾರ್ಕಳ,  ಸಹ ಪ್ರಾದ್ಯಾಪಕರು, ಮನೋವೈದ್ಯ ಶಾಸ್ತ್ರ ವಿಭಾಗ, ಯೆನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಮಂಗಳೂರು. ಇವರು ಆನ್ ಲೈನ್ ಬೋಧನೆಯ  ಬಗ್ಗೆ ಮಾತನಾಡಿದರು.

ಡಾ. ಬಿಂದು ಮ್ಯಾಥ್ಯು,  ಪ್ರೊಫೆಸರ್ ವೈದ್ಯಕೀಯ ಶಸ್ತ್ರ ಚಿಕಿತ್ಸಾ, ಶುಶ್ರೂಷಾ  ವಿಭಾಗ , ಸೆಂಟ್. ಜಾನ್ಸ್ ಕಾಲೇಜು ಆಫ್ ನೌರ್ಸಿಂಗ್, ಬೆಂಗಳೂರು , ಇವರು ಕೋವಿಡ್ ಚಾಲೆಂಜ್ – ಶುಶ್ರೂಷಕರ  ಚಿತ್ರಣ ಪರಿವರ್ತನೆ ಯ ಬಗ್ಗೆ ಮಾತನಾಡಿದರು.

ಉಪಪ್ರಾಂಶುಪಾಲರದ ಉಮಾರಾಣಿ ಮತ್ತು ಜಾನೆಟ್ ಮಿರಾಂಡಾ ಅವರು , ಸ್ವಾಗತ ಭಾಷಣ ಮತ್ತು ವಂದನಾರ್ಪಣಾವನ್ನು ಮಾಡಿದರು. ಹೆಝಿಲ್ ರೀಮಾ ಬರ್ಬೋಜ ಮತ್ತು ಮಿಸ್. ರೆನಿಟಾ ಪ್ಲಾವಿಯ ಮೊಂತೆಯಿರೋ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀನಾ ಕೆ. ಸಿ. , ಎಲ್ಲಾಶಿಕ್ಷಕ ವೃಂದದವರು ಹಾಗೂ ಒಟ್ಟು 421ವಿದ್ಯಾರ್ಥಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಅಂತಾರಾಷ್ಟ್ರೀಯ ಶುಶ್ರೂಷಕರ ದಿನದ ಅಂಗವಾಗಿ ವಿದ್ಯಾರ್ಥಿ ಶುಶ್ರೂಷಕರ ಸಂಘದ (ಎಸ್. ಎನ್. ಎ ) ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಟೂನ್ ಚಿತ್ರ ಬಿಡಿಸುವ ಸ್ಫರ್ಧೆ ಮತ್ತು ಕವನ ಬರೆಯುವ ಸ್ಫರ್ಧೆ ಯನ್ನು ಆಯೋಜಿಸಲಾಗಿತ್ತು.

See also  ಗುಜರಿ ಸೇರುವ ಪುಟಗಳಿಂದ ಸಿದ್ಧವಾಯಿತು 600 ಸುಂದರ ನೋಟ್ ಬುಕ್‍ಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು