News Kannada
Friday, September 30 2022

ಕರಾವಳಿ

ಕಾಸರಗೋಡು: 3 ವರ್ಷದ ಮಗು ಸೇರಿ 14 ಮಂದಿಗೆ ಕೊರೊನಾ ದೃಢ - 1 min read

Photo Credit :

ಕಾಸರಗೋಡು: 3 ವರ್ಷದ ಮಗು ಸೇರಿ 14 ಮಂದಿಗೆ ಕೊರೊನಾ ದೃಢ

ಕಾಸರಗೋಡು : ಮೂರು ವರ್ಷದ ಬಾಲಕಿ ಸೇರಿದಂತೆ ಜಿಲ್ಲೆಯಲ್ಲಿ  ಸೋಮವಾರ ೧೪ ಮಂದಿಗೆ ಕೊರೋನಾ ಸೋಂಕು  ದ್ರಢಪಟ್ಟಿದ್ದು ,  ಈ ಪೈಕಿ ೧೨ ಮಂದಿ ಮಹಾರಾಷ್ಟ್ರದಿಂದ ಹಾಗೂ ಇಬ್ಬರು ವಿದೇಶದಿಂದ ಬಂದವರು.

 ಕುಂಬಳೆ ೩, ಮೀ೦ಜ ೩, ಮಂಗಲ್ಪಾಡಿ ೨ , ಚೆಮ್ನಾಡ್ ,  ಬದಿಯಡ್ಕ , ಪೈವಳಿಕೆ , ಮಧೂರು , ಚೆರ್ವತ್ತೂರು , ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ದ್ರಢಪಟ್ಟಿದೆ .

ಮೇ ೧೮ ರಂದು  ಕತ್ತರ್ ನಿಂದ ಬಂದಿದ್ದ ಮಧೂರು  ನಿವಾಸಿ ಮತ್ತು ಕತ್ತ ರ್ ನಿಂದ ಆಗಮಿ ಸಿ ದ್ದ ಕುಂಬಳೆಯ ಮೂರು ವರ್ಷದ ಬಾಲಕಿಗೆ ಸೋಂಕು ಪತ್ತೆಯಾಗಿದೆ,. ಬಾಲಕಿಯ ತಂದೆಗೆ  ಈ ಹಿಂದೆ ಸೋಂಕು ದ್ರಢಪಟ್ಟಿ ತ್ತು . ಇಬ್ಬರು ಮೇ ೨೮ ರಂದು  ಕತ್ತರ್ ನಿಂದ ಆಗಮಿಸಿ ದ್ದರು . ಉಳಿದ ೧೪ ಮಂದಿ   ಬಸ್ಸು   ಮತ್ತು ಇತರ ವಾಹನಗಳಲ್ಲಿ ಮಹಾರಾಷ್ಟದಿಂದ ಕಾಸರಗೋಡಿಗೆ ಆಗಮಿಸಿದವರು

See also  ತುಳು ಸಿನಿಮಾ ನಿರ್ದೇಶಕ ರಘು ಶೆಟ್ಟಿ ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು