News Kannada
Wednesday, December 07 2022

ಕರಾವಳಿ

ಕೊರೋನಾ ಕಾಲದಲ್ಲಿ ಗಣಪತಿ ವಿಗ್ರಹಕ್ಕೂ ಕುಸಿದ ಬೇಡಿಕೆ

Photo Credit :

ಕೊರೋನಾ ಕಾಲದಲ್ಲಿ ಗಣಪತಿ ವಿಗ್ರಹಕ್ಕೂ ಕುಸಿದ ಬೇಡಿಕೆ

ಸುಳ್ಯ: ಕೊರೋನಾದಿಂದಾಗಿ ಈ ವರ್ಷ ಗಣಪತಿ ವಿಗ್ರಹಗಳಿಗೆ ಬೇಡಿಕೆ ಕಡಿಮೆ ಆಗಿದೆ.

ಸುಳ್ಯದಲ್ಲಿ ಗಣೇಶೋತ್ಸವಕ್ಕಾಗಿ ಪ್ರತಿಷ್ಠೆ ನಡೆಸಲು ಸುಳ್ಯ ಹಳೆಗೇಟಿನ ಶ್ರೀನಿವಾಸ ಮಾಸ್ತರ್ ಗಣೇಶ ವಿಗ್ರಹ ತಯಾರಿಸಿರುವರು. ಆದರೆ ಪ್ರತಿ ವರ್ಷದಂತೆ ಈ ವರ್ಷ ಬೇಡಿಕೆ ಇಲ್ಲವೆಂದು ಅವರು ತಿಳಿಸಿದ್ದಾರೆ.

ಪ್ರತೀ ವರ್ಷ ಇವರು 20ಕ್ಕೂ ಹೆಚ್ಚು ಗಣೇಶ ವಿಗ್ರಹಗಳನ್ನು ತಯಾರು ಮಡುತ್ತಿದ್ದರು. ಆದರೆ ಕೊರೋನಾ ಹಿನ್ನಲೆಯಲ್ಲಿ ಈ ಬಾರಿ ವಿಗ್ರಹಕ್ಕೆ ಬೇಡಿಕೆ ಕಡಿಮೆ ಇದ್ದು ಕೆಲವೇ ಕೆಲವು ವಿಗ್ರಹಗಳನ್ನು ಮಾತ್ರ ತಯಾರಿಸಿದ್ದಾರೆ.

See also  ಕುದ್ರೋಳಿ ಕಸಾಯಿಖಾನೆಗೆ 15 ಕೋಟಿ ರೂ: ಖಾದರ್ ರಾಜೀನಾಮೆಗೆ ಒತ್ತಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು