News Kannada
Sunday, October 02 2022

ಕರಾವಳಿ

ಮದುವೆಯಾದ ದಿನವೇ ಮೃತಪಟ್ಟ ವಧು - 1 min read

Photo Credit :

ಮದುವೆಯಾದ ದಿನವೇ ಮೃತಪಟ್ಟ ವಧು

ಮಂಗಳೂರು: ನೂರಾರು ಕನಸುಗಳನ್ನು ಕಟ್ಟಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಿನವೇ ವದು ಮೃತಪಟ್ಟಿರುವ ಘಟನೆ ಕಣ್ಣೂರಿನಲ್ಲಿ ಸಂಭವಿಸಿದೆ.

ಲೈಲಾ ಅಫಿಯಾ(24) ಮೃತೆ. ಅಡ್ಯಾರ್ ಕಣ್ಣೂರು ಬಿರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆ.ಎಚ್. ಕೆ. ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಅಫಿಯಾ ಮದುವೆ ಮುಬಾರಕ್ ಎಂಬುವರ ಜತೆ ಭಾನುವಾರ ಅಡ್ಯಾರ್ ಕಣ್ಣೂರಿನ ಜುಮಾ ಮಸ್ಜಿದ್​ನಲ್ಲಿ ನಡೆದಿತ್ತು. ಅಡ್ಯಾರ್ ಗಾರ್ಡನ್​ನಲ್ಲಿ ಔತಣ ಕೂಟವೂ ಸಂಭ್ರಮದಿಂದ ಜರುಗಿತ್ತು. ಮುದುವೆ ಮುಗಿದ ಬಳಿಕ ರಾತ್ರಿ ಮಾವನ ಮನೆಗೆ ಅಳಿಯ ಬಂದಿದ್ದ.

ನವಜೋಡಿಯೂ ಖುಷಿ-ಸಂಭ್ರಮದಲ್ಲಿತ್ತು.ಆದರೆ, ಮದುವೆ ಆದ ಮೊದಲ ರಾತ್ರಿಯೇ 3 ಗಂಟೆಯ ವೇಳೆಗೆ ಮದುಮಗಳಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

See also  ಪ್ರಥಮ ಬಾರಿ ಉಜಿರೆಯಲ್ಲಿ ಹಲಸು ಹಬ್ಬ ಆಯೋಜನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು