News Kannada
Friday, December 02 2022

ಕರಾವಳಿ

ಕುಲಪತಿ ಮಾಡುವುದಾಗಿ ಆಸೆ ತೋರಿಸಿ 17.5 ಲಕ್ಷ ರೂ ಹಣ ಪಡೆದು ವಂಚಿಸಿದ ವಿರುದ್ಧ ಕೇಸ್ ಫೈಲ್

Photo Credit :

ಕುಲಪತಿ ಮಾಡುವುದಾಗಿ ಆಸೆ ತೋರಿಸಿ 17.5 ಲಕ್ಷ ರೂ ಹಣ ಪಡೆದು ವಂಚಿಸಿದ ವಿರುದ್ಧ ಕೇಸ್ ಫೈಲ್

ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯದ ಒರ್ವ ಪ್ರಾಧ್ಯಾಪಕರಿಗೆ ರಾಯಚೂರು ವಿಶ್ವವಿದ್ಯಾನಿಲಯದ ವಿಸಿ ಆಗಿ ಮಾಡುವುದಾಗಿ ನಂಬಿಸಿ 17.5 ಲಕ್ಷ ರೂ ಹಣವನ್ನು ಪಡೆದು ವಂಚಿಸಿರುವ ಘಟನೆ ಮಂಗಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪ್ರಾಧ್ಯಾಪಕರಿಗೆ ವಿವೇಕ್ ಅಚಾರ್ಯ ಎಂಬುವರ ಮೂಲಕ ಪ್ರಸಾದ್ ಅತ್ತಾವರ ಎಂಬವರ ಪರಿಚಯವಾಗಿದ್ದು , ಪ್ರಸಾದ್ ಅತ್ತಾವರನ್ನು ತನಗೆ ರಾಜ್ಯದ ದೇಶದ ಗಣ್ಯ ವ್ಯಕ್ತಿಗಳ ಪರಿಚಯವಿದೆ ಅವರೊಂದಿಗೆ ತುಂಭಾ ಸಲುಗೆಯಲ್ಲಿದ್ದೇವೆ ಬೇಕಾದ ಕೆಲಸ ಮಾಡಬಲ್ಲೆ ಎಂದು ನಂಬಿಕೆ ಹುಟ್ಟಿಸಿ ನಿಮಗ ರಾಯಚೂರು ವಿಶ್ವವಿದ್ಯಾನಿಲಯದ ವಿಸಿ ( ಕುಲಪತಿ ) ನ್ನಾಗಿ ಮಾಡುವೆನೆಮದು ಗಣ್ಯ ವ್ಯಕ್ತಿಗಳೊಂದಿಗೆ ತೆಗೆದ ಫೋಟೊ ತೋರಿಸಿ ನಂಬಿಸಿ ಪ್ರಾದ್ಯಾಪಕರಿಂದ ಇದಕ್ಕೆ 30 ಲಕ್ಷ ಹಣ ಕೊಡಬೇಕೆಂದು ಬೇಡಿಕೆಯಿಟ್ಟಿದ್ದಾರೆ. ನಂತರ ಪ್ರಾಧ್ಯಾಪಕರಿಂದ ಒತ್ತಾಯವಾಗಿ ರೂ 17.5 ಲಕ್ಷ ಹಣ ಪಡೆದು ಉಳಿದ ಹಣಕ್ಕೆ 3 ಖಾಲಿ ಚಕ್ ಪಡೆದು ವಂಚಿಸಿದ್ದಾರೆ.

ಮರಳಿ ಹಣ ಕೇಳಿದಾಗ ಹಣ ಕೊಡದೇ ಬೈದು ಜೀವ ಬೆದರಿಕ , ಹಾಕಿದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಅಕ್ರ 42/2021 ಕಲಂ 406 , 47 , 420 , 506 , ಜತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ . ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಫಿ ಪ್ರಸಾದ್ ಅತ್ತಾವರ ( 40 ) ನಾರಾಯಣ ಆಚಾರ್ಯ ವಾಸ : ಸೌಧಮಿನಿ ಮನೆ ನಿಡೇಲ್ ಗೋಕರ್ಣ ರಸ್ತೆ ಮರೋಳಿ ಹಾಲಿ ವಾಸ : ಕುಡುಪು ಕಟ್ಟೆ ಬಳಿ ಕುಡುಪು ಮಂಗಳೂರು ತಾಲೂಕು ಎಂಜಾತನ್ನು ದಸ್ತಗಿರಿ ಮಾಡಲಾಗಿದೆ.

ಈತನ ವಿರುದ್ದ ಮಂಗಳೂರು ಉತ್ತರ ಠಾಣೆ , ಮಂಗಳೂರು ಪೂರ್ವ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು ಮಂಗಳೂರು ಉತ್ತರ ಠಾಣೆಯಲ್ಲಿ ಮತ್ತು ಕಂಕನಾಡಿ ನಗರ ಠಾಣೆಯಲ್ಲಿ ರೌಡಿ ರಿಜಿಸ್ಟರ್‌ನ್ನು ತೆರಯಲಾಗಿದೊದು, ಈ ಕಾರ್ಯಚರಣೆಯನ್ನು ಕಂಕನಾಡಿ ನಗರ ಠಾಣಾ ಅಧಿಕಾರಿ ಸಿಬ್ಬಂದಿಯವರು ನಡೆಸಿರುತ್ತಾರೆ ಎಂದು ವರದಿಗಳು ತಿಳಿಸಿವೆ.

See also  ಬ್ಲಡ್ ಕ್ಯಾನ್ಸರ್ ವಿರುದ್ಧ ಕೆನರಾ ಸಂಸ್ಥೆಯ ಸ್ಟೆಮ್ ಸೆಲ್ ಅಭಿಯಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು