News Kannada
Tuesday, December 06 2022

ಕರಾವಳಿ

ಲುಂಗಿ ಡಾನ್ಸ್ ಹಾಡಿಗೆ ಹೆಜ್ಜೆಹಾಕಿದ ಪೊಲೀಸ್ ಅಧಿಕಾರಿಗಳು, ಗೃಹಸಚಿವ ಬೊಮ್ಮಾಯಿಯಿಂದ ಮೆಚ್ಚುಗೆ

Photo Credit :

ಲುಂಗಿ ಡಾನ್ಸ್ ಹಾಡಿಗೆ ಹೆಜ್ಜೆಹಾಕಿದ ಪೊಲೀಸ್ ಅಧಿಕಾರಿಗಳು, ಗೃಹಸಚಿವ ಬೊಮ್ಮಾಯಿಯಿಂದ ಮೆಚ್ಚುಗೆ

ಮಂಗಳೂರು : ‘ ಲುಂಗಿ ಡ್ಯಾನ್ಸ್ ‘ ಹಾಡಿಗೆ ಹೆಜ್ಜೆ ಹಾಕಿದ ಮಂಗಳೂರು ಪೊಲೀಸ್ ಆಯುಕ್ತ ಎನ್ . ಶಶಿಕುಮಾರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ಸಖತ್. ಪೊಲೀಸ್ ಅಧಿಕಾರಿಗಳಿಬ್ಬರ ಕುಣಿತಕ್ಕೆ ಪ್ರೋತ್ಸಾಹದ ರೀತಿ ವೇದಿಕೆ ಕೆಳಗಿನಿಂದ ಎಲ್ಲರೂ ಚಪ್ಪಾಳೆ ಹಾಗೂ ಹೋಗುತ್ತಿದ್ದದ್ದು ಕಂಡುಬಂದಿದೆ .

ಪೊಲೀಸ್ ಇಲಾಖೆಯಲ್ಲಿರುವವರ ದೇಹದ ತೂಕವನ್ನು ಹತೋಟಿಗೆ ತರುವ ಉದ್ದೇಶದಿಂದ ದೈಹಿಕ ಸಾಮರ್ಥ್ಯ ಬಲವರ್ಧನೆ ಹಾಗೂ ದೈಹಿಕ ಸದೃಢತಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಸಂಜೆ ಇಬ್ಬರೂ ಪೊಲೀಸ್ ಅಧಿಕಾರಿಗಳು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರ ಎದುರಲ್ಲೇ ಕುಣಿದು ಕುಪ್ಪಳಿಸಿದ್ದಾರೆ. ಇಷ್ಟೇ ಅಲ್ಲದೆ ಈ ಪ್ರಯೋಗಕ್ಕೆ ಗೃಹ ಸಚಿವ ಬಸವರಾಜ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಡಿಜಿಯಿಂದ ಒಳಗೊಂಡು ಎಲ್ಲ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ಈ ಪ್ರಯೋಗ ಮಾಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು .

ಮಂಗಳೂರು ನಗರದ ಪಂಪ್ಟೆಲ್ಪ ಫಾದರ್ ಮುಲ್ಲರ್ ಕನ್ವೆನ್ಯನ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು . ಸುಮಾರು 76 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪತಂಜಲಿ ಯೋಗ ಶಿಬಿರದಲ್ಲಿ 1.4 ಕೆಜಿಯಿಂದ 10.4 ಕೆಜಿವರೆಗೂ ದೇಹದ ತೂಕ ಕರಗಿಸಿ ದಾಖಲೆ ನಿರ್ಮಿಸಿದ್ದಾರೆ .

See also  ಕುಂದಾಪುರದಲ್ಲಿ ಮತ್ತೊಂದು ಗಂಡು ಚಿರತೆ ಬೋನಿಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು