News Kannada
Tuesday, September 27 2022

ಕರಾವಳಿ

ಫಾದರ್ ಮುಲ್ಲರ್ ಆಸ್ಪತ್ರೆಯ ಮಾಜಿ ನಿರ್ದೇಶಕರಾದ ಪೀಟರ್ ಎಸ್ ಎಸ್ ನೊರೊನ್ಹಾ ನಿಧನ - 1 min read

Photo Credit :

ಫಾದರ್ ಮುಲ್ಲರ್ ಆಸ್ಪತ್ರೆಯ ಮಾಜಿ ನಿರ್ದೇಶಕರಾದ ಪೀಟರ್ ಎಸ್ ಎಸ್ ನೊರೊನ್ಹಾ ನಿಧನ

ಮಂಗಳೂರು, : ಫಾದರ್ ಮುಲ್ಲರ್ ಆಸ್ಪತ್ರೆಯ ಮಾಜಿ ನಿರ್ದೇಶಕರಾದ ಪೀಟರ್ ಎಸ್ ಎಸ್ ನೊರೊನ್ಹಾ ಅವರು ಬುಧವಾರ (ಇಂದು) ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ನಗರದ ಬೊಂದೆಲ್‌ ನಲ್ಲಿ ಜನವರಿ 31, 1936 ರಂದು ಜನಿಸಿದ ನರೋನ್ಹ ಅವರನ್ನು ಡಿಸೆಂಬರ್ 4, 1961 ರಂದು ಪಾದ್ರಿಯನಾಗಿ ನೇಮಿಸಲಾಗಿತ್ತು. ಅವರು ಬಜ್ಪೆ, ಬಿಜೈ ಚರ್ಚ್‌ ಗಳಲ್ಲಿ ಸಹಾಯಕ ಪಾದ್ರಿಯಾಗಿ ಕಾಟಿಪಳ್ಳ, ಉಡುಪಿ, ಬಂಟ್ವಾಳ, ಬೆಂದೂರ್‌ ಚರ್ಚ್‌ ಗಳಲ್ಲಿ ಪಾದ್ರಿ ಆಗಿ ಸೇವೆ ಸಲ್ಲಿಸಿದ್ದರು. ಅವರು 1978 ರಿಂದ 1988 ರವರೆಗೆ ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ನಂತರದ ವರ್ಷಗಳಲ್ಲಿ, ಅವರು ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ ನಿವಾಸಿ ‌ ಪಾದ್ರಿ ಆಗಿ ಸೇವೆ ಸಲ್ಲಿಸಿ ನಂತರ ನಿವೃತ್ತರಾದರು. ನಿವೃತ್ತಿಯ ನಂತರ, ಅವರು ಜೆಪ್ಪುವಿನ ಸೇಂಟ್ ಜುಜ್ ವಾಜ್ ಹೋಂನಲ್ಲಿ ವಾಸಿಸುತ್ತಿದ್ದರು.

See also  ಮಠದ ಎಲ್ಲಾ ಜವಾಬ್ದಾರಿಯನ್ನು ಕಿರಿಯ ಶ್ರೀಗಳಿಗೆ ಹಸ್ತಾಂತರಿಸಿದ ಅದಮಾರು ಹಿರಿಯ ಶ್ರೀಗಳು!!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು