News Kannada
Thursday, December 08 2022

ಕರಾವಳಿ

ಬೆಳ್ತಂಗಡಿಯ ಯುವಕ ಬಳ್ಳಾರಿಯಲ್ಲಿ ಆತ್ಮಹತ್ಯೆ

Photo Credit :

‘ಡಾರ್ಲಿಂಗ್ಸ್’ ಚಿತ್ರದ ಸಿದ್ಧತೆಯಲ್ಲಿ ನಟಿ ಆಲಿಯಾ ಭಟ್

ಬೆಳ್ತಂಗಡಿ : ಇಲ್ಲಿನ ಶಿರ್ಲಾಲು ಗ್ರಾಮದ ಸುದೇರ್ದು ರವಿಚಂದ್ರ ಪೂಜಾರಿಯವರ ಮಗ ಸುಜಿತ್ ಕುಮಾರ್ (24) ಬಳ್ಳಾರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡಿಪ್ಲೊಮಾ ಪದವಿ ಬಳಿಕ ಬಳ್ಳಾರಿಯ ಜಿಂದಾಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಮಧ್ಯಾಹ್ನದವರೆಗೆ ಸ್ನೇಹಿತರ ಇದ್ದ ಇವರು ಆ ಬಳಿಕ ನಾಪತ್ತೆಯಾಗಿದ್ದರು. ಹುಡುಕಾಟದ ವೇಳೆ ಅಲ್ಲೇ ಸಮೀಪದ ಅತಿಥಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.ಎರಡು ದಿನಗಳ ಹಿಂದೆ ಮನೆಯವರಿಗೆ ‘ನಾನು ನಿಮಗೆ ಕಷ್ಟ ಕೊಡುತ್ತಿದ್ದೇನೆ’ ಎಂದು ಸಂದೇಶವನ್ನು ಹಾಕಿದ್ದರು ಎನ್ನಲಾಗಿದ್ದು, ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ನಷ್ಟವಾಗಿರುವುದು ಆತ್ಮಹತ್ಯೆಗೆ ಕಾರಣ ಎಂದು ಹಲವರು ಹೇಳುತ್ತಿದ್ದಾರೆ.

ಇವರ ಅಕ್ಕನ ಮದುವೆ ಮೇ. 20ರಂದು ನಡೆದಿದ್ದು ಅದಕ್ಕಾಗಿ ಬಂದವರು ಒಂದು ವಾರದ ಹಿಂದೆ ಬಳ್ಳಾರಿಗೆ ತೆರಳಿದ್ದರು.

See also  ಬಾಳೆಕಾಯಿ ಧಾರಣೆ ಕುಸಿತ : ವಿಲೇವಾರಿ ಕೊರತೆ ಕಾರಣ..!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು