News Kannada
Monday, February 26 2024
ಕಾಸರಗೋಡು

ಕಾಸರಗೋಡು: ಗಾಂಜಾ ಸಹಿತ ಮೂವರು ಬಂಧನ

Photo Credit : News Kannada

ಕಾಸರಗೋಡು : ಭಾರೀ ಪ್ರಮಾಣದ ಗಾಂಜಾ ಸಹಿತ ಮೂವರನ್ನು ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಮೂವರನ್ನು ಬಂಧಿಸಿದೆ ಕಾಸರಗೋಡು ಚೌಕಿ ಕಾವುಗೋಳಿ ಹಾಗೂ ಬದಿಯಡ್ಕ ಕನ್ಯ ಪಾಡಿಯಿಂದ ಗಾಂಜಾ ವಶ ಪಡಿಸಿ ಕೊಳ್ಳಲಾಗಿದೆ.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತ ಯಂತೆ ಕಾರ್ಯಾಚರಣೆ ನಡೆಸಿ ಕಾವು ಗೋಳಿ ಯಲ್ಲಿ ಆಟೋ ರಿಕ್ಷಾ ವೊಂದರಲ್ಲಿ ಸಾಗಾಟ ಮಾಡುತ್ತಿದ್ದ 23.300 ಕಿಲೋ ಗಾಂಜಾ ವನ್ನು ವಶ ಪಡಿಸಿ ಕೊಂಡು ಆಟೋದಲ್ಲಿದ್ದ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕನ್ಯಪಾಡಿಯ ಕ್ವಾಟರ್ಸ್ ನಲ್ಲಿ ಗಾಂಜಾ ದಾಸ್ತಾ ನಿರಿ ಸಿರುವ ಬಗ್ಗೆ ಮಾಹಿತಿ ನೀಡಿದ್ದು, ಇದರಂತೆ ದಾಳಿ ನಡೆಸಿದ ಪೊಲೀಸರು 22.900 ಕಿಲೋ ಗಾಂಜಾ ವನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನೆಲ್ಲಿಕಟ್ಟೆ ಅಮೂಸ್ ನಗರದ ಅಬ್ದುಲ್ ರಹಮಾನ್ (52) ಹಾಗೂ ನಾಯಮ್ಮರ ಮೂಲೆ ಪೆರುಂಬಳ ದ ಸಿ.ಎ ಅಹಮ್ಮದ್ ಕಬೀರ್ (40) ಹಾಗೂ ಆದೂರು ಕುಂಟಾರಿನ ಕೆ.ಪಿ ಮುಹಮ್ಮದ್ ಹಾರಿಸ್ (36) ಎಂಬವರನ್ನು ಬಂಧಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು