News Kannada
Thursday, March 30 2023

ಕಾಸರಗೋಡು

ಮಂಗಲ್ಪಾಡಿ  ಶಾಲೆಯಲ್ಲಿ  ದುಷ್ಕರ್ಮಿಗಳಿಂದ ದಾಂದಲೆ

Photo Credit :

ಕಾಸರಗೋಡು  : ಉಪ್ಪಳ ಸಮೀಪದ ಮಂಗಲ್ಪಾಡಿ  ಶಾಲೆಯಲ್ಲಿ  ದುಷ್ಕರ್ಮಿ ಗಳು ದಾಂದಲೆ ನಡೆಸಿದ್ದು , ಶಾಲಾ ಕ್ರೀಡಾ ವಿಭಾಗದ ಕೊಠಡಿಗೆ  ನುಗ್ಗಿ  ಸುಮಾರು ೨೫ ಸಾವಿರ ರೂ . ಮೌಲ್ಯದ ಕ್ರೀಡೋಪಕರಣಗಳನ್ನು ಕಳವುಗೈದ ಘಟನೆ ನಡೆದಿದೆ.ತೆಂಗಿನೆಣ್ಣೆ ಪ್ಯಾಕೆಟ್ ಗಳನ್ನು  ತಂದು ಎಣ್ಣೆಯನ್ನು ನೆಲದಲ್ಲಿ  ಚೆಲ್ಲಲಾಗಿದೆ.’ಮೈಕ್ರೊಫೋನ್ ,  ಫುಟ್ಬಾಲ್ , ಕ್ರಿಕೆಟ್ ಬ್ಯಾಟ್ , ಬಾಲ್, ವಾಲಿಬಾಲ್ ಸೇರಿದಂತೆ  ಹಲವು ವಸ್ತುಗಳನ್ನು ಕಳವು ಮಾಡಲಾಗಿದೆ.
ಶಾಲಾ  ಕೊಠಡಿಗಳ ಕಿಟಿಕಿ ಳನ್ನು  ಹಾಗೂ ಬಾಗಿಲುಗಳನ್ನು   ಹಾನಿಗೊಳಿಸಲಾಗಿದೆ.ಶಾಲೆಯ ವಠಾರದಲ್ಲಿ ಮದ್ಯದ ಬಾಟಲಿಗಳು  ಪತ್ತೆಯಾಗಿದೆ  . ಕುಂಬಳೆ ಪೊಲೀಸರು ಸ್ಥಳಕ್ಕಾಗಮಿಸಿ  ತನಿಖೆ ಆರಂಭಿಸಿದ್ದಾರೆ

See also  ಅರೆ ತಲೆ ನೋವಿನ ಬಗ್ಗೆ ಉದಾಸೀನತೆ ಬೇಡ...
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು