News Kannada
Wednesday, December 07 2022

ಕಾಸರಗೋಡು

ಕೆನಡಾ ಕ್ಕೆ  ವೀಸಾ ನೀಡುವುದಾಗಿ  ಭರವಸೆ ನೀಡಿ 3.30 ಲಕ್ಷ ರೂ . ಪಡೆದು ವಂಚನೆ

Photo Credit :

ಕಾಸರಗೋಡು : ಕೆನಡಾ ಕ್ಕೆ  ವೀಸಾ ನೀಡುವುದಾಗಿ  ಭರವಸೆ ನೀಡಿ ನೀರ್ಚಾಲ್ ನ  ಯುವಕನೋರ್ವನಿಂದ 3.30 ಲಕ್ಷ ರೂ . ಪಡೆದು ವಂಚನೆ ನಡೆಸಿದ್ದ     ಹೈದರಾಬಾದ್ ಮೂಲದ ವಂಚನೋರ್ವನನ್ನು ಬದಿಯಡ್ಕ ಠಾಣಾ   ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಹೈದರಾಬಾದ್ ನ ಮಜೀಶ್  ಮನೋಹರ್  ( 35 ) ಎಂದು ಗುರುತಿಸಲಾಗಿದೆ.

ನೀರ್ಚಾಲ್ ನ ರವೀಂದ್ರ ನಾಯ್ಕ್ ಎಂಬವರಿಂದ ಹಣ ಪಡೆದು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಈತನನ್ನು  ಬಂಧಿಸಲಾಗಿದೆ .

2019 ರ ರವೀಂದ್ರ ನಾಯ್ಕ್ ರಿಂದ  ಹಣ ಪಡೆದಿದ್ದನು . ಸಂಬಂಧಿಕರೋರ್ವರ  ಮೂಲಕ  ತಿರುವನಂತಪುರದಲ್ಲಿ ಮನೀಶ್ ನ ಪರಿಚಯ ವಾಗಿದ್ದು , ಬಳಿಕ ಕೆನಡಾ ಕ್ಕೆ   ವೀಸಾ ನೀಡುವುದಾಗಿ  ಹಣ  ನೀಡಿದ್ದು ,  ಆದರೆ  ವರ್ಷ ಕಳೆದರೂ ವೀಸಾ ನೀಡದೆ  ಮಜೀಶ್   ತಲೆ ಮರೆಸಿಕೊಂಡಿದ್ದನು . ತನಿಖೆ ನಡೆಸಿದ ಪೊಲೀಸರು ಆರೋಪಿಯು   ಹೈದರಾಬಾದ್ ನಲ್ಲಿರುವ     ಲಭಿಸಿದ ಮಾಹಿತಿಯಂತೆ  ಪೊಲೀಸರು ಈತನನ್ನು ಬಂಧಿಸಿದ್ದಾರೆ . ಈತ ಕಾಸರಗೋಡು  ಜಿಲ್ಲೆಯಿಂದ ಹಲವರಿಗೆ ವಂಚನೆ ನಡೆಸಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ

See also  ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 135 ಮಂದಿಯಲ್ಲಿ ಹೊಸದಾಗಿ ಕೋವಿಡ್ ವೈರಸ್ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು