News Kannada
Tuesday, January 31 2023

ಕಾಸರಗೋಡು

ಗಾಂಜಾ ಸಾಗಾಟ ಮಾಡಲಾಗುತ್ತಿದ್ದ ಓರ್ವನ ಬಂಧನ

Photo Credit :
ಕಾಸರಗೋಡು : ಕಾರಿನಲ್ಲಿ ಸಾಗಾಟ ಮಾಡಲಾಗು ತ್ತಿದ್ದ ಸುಮಾರು 128 ಕಿಲೋ ಗಾಂಜಾ ವನ್ನು ಆದೂರು ಪೊಲೀಸರು ಮತ್ತು ನಾರ್ಕೋಟಿಕ್ ತಂಡ ವಶ ಪಡಿಸಿ ಕೊಂಡಿದ್ದು, ಓರ್ವ ನನ್ನು ಬಂಧಿಸಿದ್ದಾರೆ.
ಕಾಸರಗೋಡು ವಿದ್ಯಾನಗರದ ಝುಬೈರ್ ಬಂಧಿತ . ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ತಂಡವು ಆದೂರು ಸಮೀಪದಿಂದ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಪ್ಯಾಕೆಟ್ ಗಳಾ ಗಿ ಗಾಂಜಾ ವನ್ನು ಕಾಸರಗೋಡಿಗೆ ಸಾಗಾಟ ಮಾಡಲಾಗುತ್ತಿತ್ತು.
ಆಂಧ್ರ ಪ್ರದೇಶ ದಿಂದ ತಲಪಿದ ಗಾಂಜಾ ವು ಕಾಸರಗೋಡಿನ  ವಿವಿಧೆಡೆಗೆ ಸರಬರಾಜು ಮಾಡಲು ತರಲಾಗುತ್ತಿತ್ತು ಎನ್ನಲಾಗಿದೆ.
ಗುರುವಾರ ಸಂಜೆ ಮಂಗಳೂರು ಮೂಲಕ  ಕಾಸರಗೋಡಿಗೆ  ತರಲಾ ಗುತ್ತಿದ್ದ 114 ಕಿಲೋ ಗಾಂಜಾ ವ ನ್ನುಅಬಕಾರಿ ದಳದ ಸಿಬ್ಬಂದಿಗಳು ವಶ ಪಡಿಸಿ ಕೊಂಡು ಓರ್ವ ನನ್ನು ಬಂಧಿಸಿದ್ದರು.
ಗಾಂಜಾ ವನ್ನು ಆಂಧ್ರ ಪ್ರದೇಶ ದಿಂದ ತರಲಾಗುತ್ತಿತ್ತು   .ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಚಟ್ಟಂಗುಯಿಯ ಅಜ್ಮಲ್ ಎಂಬಾತ ನನ್ನು ಬಂಧಿಸಲಾಗಿತ್ತು
See also  ಕಾರು ಮತ್ತು ಬೈಕ್ ನಡುವೆ ಅಪಘಾತ ವಿದ್ಯಾರ್ಥಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು