News Kannada
Sunday, December 04 2022

ಕಾಸರಗೋಡು

ಕಾಸರಗೋಡು : ಅಕ್ರಮ ಮರಳುಗಾರಿಕೆ ಐದು ದೋಣಿ ಪೊಲೀಸರ ವಶ

Photo Credit :

ಕಾಸರಗೋಡು : ಕುಂಬಳೆ ಶಿರಿಯ ಹೊಳೆ ಯಲ್ಲಿ  ಅಕ್ರಮ ಮರಳುಗಾರಿಕೆಯಲ್ಲಿ  ತೊಡಗಿದ್ದ ಐದು ದೋಣಿಗಳನ್ನು  ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕುಂಬಳೆ  ಪಿ .ಕೆ ನಗರಕ್ಕೆ  ಆಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾಗ ಲಭಿಸಿದ  ಮಾಹಿತಿಯಂತೆ ದಾಳಿ ನಡೆಸಲಾಗಿದ್ದು , ಐದು ದೋಣಿಗಳನ್ನು ವಶಪಡಿಸಿ ಬಳಿಕ ಜೆ ಸಿಬಿ ಬಳಸಿ  ಪುಡಿಗೈಯ್ಯಲಾಗಿದೆ

See also  ಕಾಸರಗೋಡು: ಇಂದು 125 ಮಂದಿಗೆ ಕೊರೋನ ಸೋಂಕು ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು