News Kannada
Sunday, May 15 2022
ಕಾಸರಗೋಡು

ಕಾಸರಗೋಡು: ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಸಚಿವ ಆಹಮದ್ ದೇವರ್ ಕೋವಿಲ್ 

ಕಾಸರಗೋಡು : ಗಣರಾಜ್ಯೋತ್ಸವ ದಂಗ ವಾಗಿ ಕಾಸರಗೋಡು ನಗರಸಭಾ ಸ್ಟೇಡಿಯಂ ನಲ್ಲಿ ರಾಜ್ಯ ಬಂದರು ಖಾತೆ ಸಚಿವ ಆಹಮದ್
ದೇವರ್ ಕೋವಿಲ್  ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿದರು . ಕೋವಿಡ್ ಮಾನ ದಂಡದಂತೆ ಕಾರ್ಯಕ್ರಮ ಆಯೋಜಿಲಾಗಿತ್ತು.
ಜಿಲ್ಲಾ  ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ , ಜಿಲ್ಲಾ ಹೆಚ್ಚುವರಿ   ದಂಡ ನಾ ಧಿಕಾರಿ ಎ.ಕೆ ರಮೇಂದನ್, ಸಂಸದ ರಾಜ್ ಮೋಹನ್ ಉಣ್ಣಿ ತ್ತಾ ನ್, ಶಾಸಕರಾದ  ಎ. ಕೆ .ಎಂ ಅಶ್ರಫ್, ಎನ್. ಎ  ನೆಲ್ಲಿಕುನ್ನು, ಸಿ. ಎಚ್. ಕು ಞಂಬು,  ಎಂ. ರಾಜ ಗೋಪಾಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮೊದಲಾದವರು ಉಪಸ್ಥಿತ ರಿದ್ದರು . ಪರೇಡ್ ನಲ್ಲಿ ಪೊಲೀಸರು, ಮಹಿಳಾ ಪೊಲೀಸ್, ಸಶಸ್ತ್ರ ಮೀಸಲು ಪಡೆ , ಅಬಕಾರಿ ದಳದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.ಆಹ್ವಾನಿತ 50 ಮಂದಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.