News Kannada
Monday, September 26 2022

ಕಾಸರಗೋಡು

ಕಾರಿನಲ್ಲಿ  ಸಾಗಾಟ ಮಾಡುತ್ತಿದ್ದ ಹಳೆಯ ಚಿನ್ನಾಭರಣ ಸಹಿತ ಇಬ್ಬರ ಬಂಧನ - 1 min read

Photo Credit :

ಕಾಸರಗೋಡು :  ಕಾರಿನಲ್ಲಿ  ಸಾಗಾಟ ಮಾಡುತ್ತಿದ್ದ ಹಳೆಯ ಚಿನ್ನಾಭರಣ ಸಹಿತ ಮಹಾರಾಷ್ಟ್ರ ಮೂಲದ  ಇಬ್ಬರನ್ನು   ಮಂಜೇಶ್ವರ ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1. 3 ಕಿಲೋ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರ ಮೂಲದ ಗೋರತ್  ಪಾಟೀಲ್ ( 45)   ಮತ್ತು ಸದಾಶಿವ( 42) ಬಂಧಿತರು. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಉಪ್ಪಳ ಕೈಕಂಬದಿಂದ ಇವರು ಸಂಚರಿಸುತ್ತಿದ್ದ ಕಾರನ್ನು ವಶಪಡಿಸಿ  ನಡೆಸಿದಾಗ ಕಾರಿನಲ್ಲಿ  ಎರಡು ಚಿನ್ನದ ಬಿಲ್ಲೆಗಳು ಪತ್ತೆಯಾಗಿವೆ.

ಹಳೆಯ ಚಿನ್ನಾಭರಣ ಗಳನ್ನು ಪಡೆದು ಮಾರಾಟ ಮಾಡುವ  ತಂಡದವ ರಾ ಗಿರಬಹುದು ಎಂದು ಪೊಲೀಸರು ಸಂಶಯಿಸಿದ್ದಾರೆ.

See also   ಮನೆಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು, ಎಂಟು ಪವನ್ ಚಿನ್ನಾಭರಣ ಕಳವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು