News Kannada
Thursday, October 06 2022

ಕಾಸರಗೋಡು

ಕೃಷಿಕರ ಒಕ್ಕೂಟ ವತಿಯಿಂದ ಕಾಸರಗೋಡು ಜಿಲ್ಲಾ ಅರಣ್ಯ ಕಚೇರಿಗೆ  ಜಾಥಾ - 1 min read

Photo Credit :

ಕಾಸರಗೋಡು : ಕಾಡಾನೆ ಸೇರಿದಂತೆ ವನ್ಯಮೃಗಗಳ ಹಾವಳಿಯಿಂದ ಕೃಷಿ ವಲಯಕ್ಕೆ ಅಪಾರ ಹಾನಿ ಉಂಟಾಗುತ್ತಿದ್ದರೂ ಈ  ಬಗ್ಗೆ ಸರಕಾರ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿ ಕೃಷಿಕರ ಒಕ್ಕೂಟ ವತಿಯಿಂದ ಗುರುವಾರ ಕಾಸರಗೋಡು ಜಿಲ್ಲಾ ಅರಣ್ಯ ಕಚೇರಿಗೆ  ಜಾಥಾ ನಡೆಸಲಾಯಿತು.

ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಆರಂಭಗೊಂಡ ಮೆರವಣಿಗೆ  ಅರಣ್ಯ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಬಳಿಕ ನಡೆದ ಪ್ರತಿಭಟನೆಯನ್ನು  ಒಕ್ಕೂಟದ ಅಧ್ಯಕ್ಷ  ಸಿ . ರಾಮಕೃಷ್ಣನ್  ಉದ್ಘಾಟಿಸಿದರು. ಸಂಚಾಲಕ  ಟಿ  . ಗೋಪಿ ನಾಥನ್  ನಾಯರ್ , ಸುರೇಶ್ , ಕೃಷ್ಣನ್ ನಾಯರ್, ಸುಧಾಕರ ಮೊದಲಾದವರು ಮಾತನಾಡಿದರು.

See also  ಜಿಲ್ಲಾ ಮಟ್ಟದ ಕುಂದುಕೊರತೆ ನಿವಾರಣಾ ಆಯೋಗದಲ್ಲಿ 92 ದೂರು ಇತ್ಯರ್ಥ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು