News Kannada
Tuesday, February 07 2023

ಕಾಸರಗೋಡು

ಕಾಸರಗೋಡು: ಹಾಡಹಗಲೇ ಮನೆಗೆ ನುಗ್ಗಿ ದರೋಡೆ

Photo Credit : News Kannada

ಕಾಸರಗೋಡು: ಹಾಡಹಗಲೇ ಮನೆಗೆ ನುಗ್ಗಿದ ಮಹಿಳೆ ಸೇರಿದಂತೆ ಇಬ್ಬರು ಗ್ರಹಿಣಿಗೆ ಚಾಕು ತೋರಿಸಿ ಬೆದರಿಸಿ   ಒಂದೂಕಾಲು ಪವನ್ ನ ಚಿನ್ನದ ಬಳೆ ಯನ್ನು ದರೋಡೆಗೈದ ಘಟನೆ  ಮಧ್ಯಾಹ್ನ  ಉಪ್ಪಳ ಶಾಲೆಯ ಬಳಿ ನಡೆದಿದೆ.

ಉಪ್ಪಳ ಅಂಚಿಕಟ್ಟೆಯ    ಬಶೀರ್  ರವರ ಮನೆಯಲ್ಲಿ ಈ ಘಟನೆ ನಡೆದಿದೆ. ಸ್ಕೂಟರ್  ನಲ್ಲಿ ಬಂದ  ಇಬ್ಬರು  ಮನೆಯೊಳಗೆ  ನುಗ್ಗಿ  ಚಾಕು ತೋರಿಸಿದ್ದು , ಎಲ್ಲಾ ಚಿನ್ನಾಭರಣವನ್ನು ನೀಡುವಂತೆ ಬೆದರಿಸಿದ್ದಾರೆ. ಭಯಗೊಂಡ ಗ್ರಹಿಣಿ  ಕೈಯಲ್ಲಿ  ಬಳೆಯನ್ನು ತೆಗೆದು ನೀಡಿದ್ದು , ಈ ಸಂದರ್ಭದಲ್ಲಿ ಮನೆಯೊಳಗಿದ್ದ  ಪುತ್ರ ಮಸೀದಿಗೆ ತೆರಳಲೆಂದು ಕೆಳಗೆ ಬಂದಾಗ ಇಬ್ಬರೂ ಚಿನ್ನಾಭರಣ ಸಹಿತ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ತಲಪಿರುವ ಮಂಜೇಶ್ವರ ಠಾಣಾ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

See also  ವೇತನ ವಿಳಂಬ:  ಕೆ ಎಸ್ ಆರ್ ಟಿ ಸಿ ನೌಕರರ ಮುಷ್ಕರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು