News Kannada
Monday, January 30 2023

ಕಾಸರಗೋಡು

ಅಬಕಾರಿ ದಳದ ವಾಹನಕ್ಕೆ ಕಾರು ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ ಆರೋಪಿಯೋರ್ವನ ಬಂಧನ

Photo Credit :

ಕಾಸರಗೋಡು : ಅಬಕಾರಿ ದಳದ ವಾಹನಕ್ಕೆ ಕಾರು ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ ಆರೋಪಿಯೋರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಬಂದ್ಯೋಡು ಮುಟ್ಟ   ಗೇಟ್ ನ ರಕ್ಷಿತ್ ( 23)  ಬಂಧಿತ ಆರೋಪಿ. ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ  ರಕ್ಷಿತ್   ಆಸ್ಪತ್ರೆಯಿಂದ ಪರಾರಿಯಾಗಿದ್ದ  ಈತನನ್ನು ಬಂಧಿಸುವಲ್ಲಿ  ಯಶಸ್ವಿ ಯಾಗಿದ್ದಾರೆ.

ಮೇ 20 ರಂದು ರಾತ್ರಿ ಉಪ್ಪಳ ಸಮೀಪದ  ಸೊಂಕಾಲ್ ನಲ್ಲಿ  ಕಾರನ್ನು ತಪಾಸಣೆ ಗಾ ಗಿ  ನಿಲ್ಲಿಸಲು ಸೂಚನೆ ನೀಡಿದಾಗ ಅಬಕಾರಿ ದಳದ ವಾಹನಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾ ಗ ಲೆತ್ನಿಸಿದ್ದು, ಈ ಸಂದರ್ಭದಲ್ಲಿ ಮೂವರು ಅಬಕಾರಿ ದಳದ ಸಿಬ್ಬಂದಿಗಳು ಸೇರಿದಂತೆ ಐವರು ಗಾಯ ಗೊಂಡಿದ್ದರು.

ಗಾಯ ಗೊಂಡ ರಕ್ಷಿತ್ ಮತ್ತು ರೆಜಿನ್ ರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು .ಆಸ್ಪತ್ರೆಯಿಂದ ರಕ್ಷಿತ್ ಪರಾರಿಯಾಗಿದ್ದನು. ಕಾರಿನಿಂದ  ಭಾರೀ ಪ್ರಮಾಣದ ಮದ್ಯ ವಶಪಡಿಸಿಕೊಳ್ಳಲಾಗಿತ್ತು.

See also  ಮಾದಕವಸ್ತು ಹಾಗೂ ಗಾಂಜಾ ಸಹಿತ ಇಬ್ಬರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು