News Kannada

ಕಾಸರಗೋಡು

 ಅಲೆಗಳ ಅಬ್ಬರಕ್ಕೆ ಮಗುಚಿ ದಡಕ್ಕೆ ಅಪ್ಪಳಿಸಿದ ಮೀನುಗಾರಿಕಾ ಬೋಟ್ - 1 min read

ಕಾಸರಗೋಡು :  ಅಲೆಗಳ ಅಬ್ಬರಕ್ಕೆ ಮೀನುಗಾರಿಕಾ ಬೋಟ್   ಮಗುಚಿ ದಡಕ್ಕೆ  ಅಪ್ಪಳಿಸಿದ ಘಟನೆ ಶನಿವಾರ  ಕಾಞ೦ಗಾಡ್ ನ ಬಲ್ಲ  ತೀರದಲ್ಲಿ ನಡೆದಿದ್ದು , ಬೋಟ್  ನಲ್ಲಿದ್ದ ಐವರು ಅಪಾಯದಿಂದ ಪಾರಾಗಿದ್ದಾರೆ.

ಶುಕ್ರವಾರ ರಾತ್ರಿ  ತೈಕಡಪ್ಪುರದಿಂದ  ಮೀನುಗಾರಿಕೆಗೆ ತೆರಳಿದ್ದ  ಅಲ್ ರಹೀಮ್ ಎಂಬ ಬೋಟ್  ಈ ದುರಂತಕ್ಕೀಡಾಗಿದೆ. ಬೋಟ್ ನಲ್ಲಿದ್ದ ಒಡಿಸ್ಸಾ ದ   ಅಂಜನ್ ಮಲಿಕ್ , ವಿಕಾಸ್ ಮಲಿಕ್,  ವರುಣ್ ದಾಸ್ , ಚೈತ್ರ ದಾಸ್ ಅಪಾಯದಿಂದ ಪಾರಾದವರು. ಬೋಟ್  ಸಂಪೂರ್ಣ ಹಾನಿಗೊಂಡಿದ್ದು,  ಎಂಟು ಲಕ್ಷ ರೂ .  ನಷ್ಟ ಅಂದಾಜಿಸಲಾಗಿದೆ.

See also  ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 573 ಮಂದಿಗೆ ಕೊರೋನ ಪಾಸಿಟಿವ್  ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು