News Kannada
Wednesday, August 10 2022

ಕಾಸರಗೋಡು

ಕಾಸರಗೋಡು : ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ  ೩೬.೪೭ಲಕ್ಷ ರೂ. ವಶಕ್ಕೆ - 1 min read

KASARGOD: The excise department personnel seized Rs 36.47 lakh in cash that was being transported without documents.

ಕಾಸರಗೋಡು : ಮಂಗಳೂರಿನಿಂದ ಕಾಸರಗೋಡಿಗೆ  ಬರುತ್ತಿದ್ದ ಕೆ ಎಸ್ ಆರ್  ಟಿ ಸಿ  ಬಸ್ಸಿನಲ್ಲಿ ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ  ೩೬. ೪೭ ಲಕ್ಷ ರೂ. ವನ್ನು  ಇಂದು  ಮುಂಜಾನೆ ಅಬಕಾರಿ ದಳದ ಸಿಬ್ಬಂದಿಗಳು  ವಶಪಡಿಸಿಕೊಂಡಿದ್ದು , ಮಹಾರಾಷ್ಟ್ರ ಸಾಂಗ್ಲಿಯ   ಗೋಪಾಲ್  ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಮಂಜೇಶ್ವರ ಚೆಕ್ ಪೋಸ್ಟ್ ನ ಲ್ಲಿ   ವಾಹನ ತಪಾಸಣೆ ಸಂದರ್ಭದಲ್ಲಿ  ಹಣ ಪತ್ತೆಯಾಗಿದೆ. ಕಾಸರಗೋಡಿನ ಜುವೆಲ್ಲರಿ ಯೊಂದಕ್ಕೆ ಒಪ್ಪಿಸಲು ಈ ಹಣ ತಂದಿದ್ದಾಗಿ ಈತ ವಿಚಾರಣೆ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಆದರೆ ಈತ ನಿರಂತರ ಹವಾಲ  ಹಣ ಸಾಗಾಟ ಮಾಡುತ್ತಿದ್ದುದಾಗಿ  ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

See also  ತಲಕಾವೇರಿ: ಕರ್ನಾಟಕ ಹಾಗೂ ತಮಿಳುನಾಡಿನ ಜೀವನದಿ ಕಾವೇರಿಯ ಉಗಮಸ್ಥಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು