ಕಾಸರಗೋಡು: ಕ್ಲೀನ್ ಕಾಸರಗೋಡು ಅಂಗವಾಗಿ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಸಹಿತ ಮೂವರನ್ನು ಬಂಧಿಸಲಾಗಿದೆ.
ಕೊಳವಯಲಿನ ನಿಜಾಮುದ್ದೀನ್ ( 32) , ತಳಂಗರೆಯ ಮುಹಮ್ಮದ್ ಶಮ್ಮಾಸ್ ( 24) ಮತ್ತು ಅರ್ಷಾದ್ ಅಣಂಗೂರು ( 33) ಬಂಧಿತರು. ಇವರಿಂದ 20 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.