News Kannada
Thursday, August 11 2022

ಕಾಸರಗೋಡು

ಕಾಸರಗೋಡು: ನಿಯಂತ್ರಣ ತಪ್ಪಿ ಬಯಲು ಪ್ರದೇಶಕ್ಕೆ ನುಗ್ಗಿದ ಬಸ್ - 1 min read

Bus breaks out of control, enters open area

ಕಾಸರಗೋಡು: ನಿಯಂತ್ರಣ ತಪ್ಪಿದ ಖಾಸಗಿ ಬಸ್ಸು ರಸ್ತೆಯಿಂದ ಬಯಲು ಪ್ರದೇಶಕ್ಕೆ ನುಗ್ಗಿದ್ದು, ಮೂವರು ಗಾಯಗೊಂಡ ಘಟನೆ ಮಧೂರು ಬಳಿ ನಡೆದಿದೆ.

ಕಾಸರಗೋಡಿನಿಂದ ಮಧೂರಿಗೆ ತೆರಳುತ್ತಿದ್ದ ಬಸ್ಸು ಸಮೀಪದ ಬಯಲು ಪ್ರದೇಶಕ್ಕೆ ನುಗ್ಗಿದ್ದು, ಬಸ್ಸಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ

See also  ಬೆಳ್ತಂಗಡಿ: ರಸ್ತೆ ಅಪಘಾತ, ಬೈಕ್ ಸವಾರನಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು