News Kannada
Sunday, September 25 2022

ಕಾಸರಗೋಡು

ಕಾಸರಗೋಡು: ಭಾರೀ ಮಳೆಗೆ ಕುಸಿದು ಬಿದ್ದ ಕಟ್ಟಡ - 1 min read

Building collapses due to heavy rains
Photo Credit : By Author

ಕಾಸರಗೋಡು: ಭಾರೀ ಮಳೆಗೆ ಕಟ್ಟಡವೊಂದು ಕುಸಿದು ಬಿದ್ದ ಘಟನೆ ರವಿವಾರ ಬೆಳಿಗ್ಗೆ  ವರ್ಕಾಡಿ ಸಮೀಪದ ಸುಂಕದಕಟ್ಟೆಯಲ್ಲಿ ನಡೆದಿದೆ.

ಕಟ್ಟಡದಲ್ಲಿ  ವಸತಿ ಕೊಠಡಿ , ವಾಣಿಜ್ಯ ಮಳಿಗೆ ಮಲಿಗೆಳಿದ್ದವು. ರಸ್ತೆ ಬದಿ ಇಳಿಜಾರು ಸ್ಥಳದಲ್ಲಿ ವರ್ಷಗಳ ಹಿಂದೆ ನಿರ್ಮಿಸಿದ್ದ ಈ ಕಟ್ಟಡ  ಮಳೆಯ ತೀವ್ರತೆಗೆ ಜನರು ನೋಡು ನೋಡುತ್ತಿದ್ದಂತೆಯೇ ನೆಲಕಚ್ಚಿದೆ.

ಕೆಲ ದಿನಗಳ ಹಿಂದೆ ಈ ಕಟ್ಟಡ ದಲ್ಲಿ ಬಿರುಕು ಕಂಡು ಬಂದಿತ್ತು . ಇದರಿಂದ ಈ ಕಟ್ಟಡದಲ್ಲಿದ್ದವರು ಸ್ಥಳಾಂತರಗೊಂಡಿದ್ದರು. ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡ ಪರಿಣಾಮ ಭಾರೀ ದುರಂತ ತಪ್ಪಿಹೋಗಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ

See also  ಒಟ್ಟಾವಾ: ಕೆನಡಾದಲ್ಲಿ 890 ಮಂಕಿಪಾಕ್ಸ್ ಪ್ರಕರಣ ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು