ಕಾಸರಗೋಡು: ಎಂಡಿಎಂಎ ಮಾದಕ ವಸ್ತು ಸಹಿತ ಇಬ್ಬರನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಚೆರ್ಕಳದ ಶರೀಫ್ ಮತ್ತು ನಾಯಮ್ಮರಮೂಲೆಯ ಮಿರ್ಶಾದ್ ಅಲಿ ಬಂಧಿತರು.
ಉದುಮ ಸಮೀಪದ ಬಾಡಿಗೆ ಮನೆಯೊಂದರಿಂದ ಇವರನ್ನು ಬಂಧಿಸಿದ್ದು, 35 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

Get latest news karnataka updates on your email.