ಕಾಸರಗೋಡು : ಚಲಿಸುತ್ತಿದ್ದ ಕಾರು ಅಗ್ನಿ ಗಾಹುತಿಯಾದ ಘಟನೆ ವೆಳ್ಳ ರಿಕುಂಡು ಸಮೀಪದ ಮಾಲೋ ಎಂಬಲ್ಲಿ ನಡೆದಿದೆ. ಕಾರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ವಿವಾಹ ನಿಶ್ಚಯ ಕ್ಕೆ ತೆರಳುತ್ತಿದ್ದ ಕುಟುಂಬ ಸಂಚರಿಸುತ್ತಿದ್ದ ಕಾರು ಮಾಲೋ ಎಂಬಲ್ಲಿಗೆ ತಲಪಿದಾಗ ಬೆಂಕಿ ಕಾಣಿ ಸಿಕೊಂಡಿದ್ದು, ಕಾರಲ್ಲಿದ್ದವರು ಹೊರ ಬಂದಿದ್ದು, ಇದರಿಂದ ಅಪಾಯ ತಪ್ಪಿದೆ. ಕಾರು ಸಂಪೂರ್ಣ ಅಗ್ನಿ ಗಾಹುತಿಯಾಗಿದೆ.
ಕಾಸರಗೋಡು : ಚಲಿಸುತ್ತಿದ್ದ ಕಾರು ಅಗ್ನಿಗಾಹುತಿ
Photo Credit :
By Author
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.