News Kannada
Thursday, February 22 2024
ಕಾಸರಗೋಡು

ಕೊಲೆ ಸೇರಿದಂತೆ ಐದಕ್ಕೂ ಅಧಿಕ ಪ್ರಕರಣದ ಆರೋಪಿಯೋರ್ವನ ಬಂಧನ

Photo Credit : By Author

ಕಾಸರಗೋಡು : ಕೊಲೆ  ಸೇರಿದಂತೆ ಐದಕ್ಕೂ ಅಧಿಕ  ಪ್ರಕರಣದ   ಆರೋಪಿಯೋರ್ವನನ್ನು  ಕಾಫಾ ಕಾಯ್ದೆಯಂತೆ ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಕುಂಬಳೆ ಶಿರಿಯದ   ಮುಹಮ್ಮದ್  ರಫೀಕ್ ( ೨೯) ಬಂಧಿತ ಆರೋಪಿ . ಬಂದ್ಯೋಡಿನಿಂದ ಈತನನ್ನು ಬಂಧಿಸಿದ್ದಾರೆ.
ಉಪ್ಪಳದ  ಪೈಂಟಿಂಗ್ ಕಾರ್ಮಿಕನಾಗಿದ್ದ  ಮುಹಮ್ಮದ್ ಅಲ್ತಾಫ್ ನನ್ನು  ಕಾರಿನಲ್ಲಿ ಅಪಹರಿಸಿ  ಕರ್ನಾಟಕಕ್ಕೆ ಕರೆದೊಯ್ದು ಕೊಲೆ ನಡೆಸಿದ ಸೇರಿದಂತೆ ಐದಕ್ಕೂ ಅಧಿಕ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು