NewsKarnataka
Tuesday, November 23 2021

ಕಾಸರಗೋಡು

ಜಿಲ್ಲೆಯಲ್ಲಿ ಭಾರೀ ಮಳೆ ; ಗುಡ್ಡ ಕುಸಿತ, ಸಂಚಾರಕ್ಕೆ ಅಡಚಣೆ

12-Oct-2021 ಕಾಸರಗೋಡು

ಕಾಸರಗೋಡು : ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಎಡೆಬಿಡದೆ ಭಾರೀ  ಮಳೆ ಸುರಿಯುತ್ತಿದ್ದು , ಹಲವೆಡೆ  ಹಾನಿ ಉಂಟಾಗಿದೆ. ಮನೆ ಕುಸಿತ , ಗುಡ್ಡ ಕುಸಿತ ಉಂಟಾಗಿದ್ದು , ಕೃಷಿಗೂ ಹಾನಿ ಉಂಟಾಗಿದೆ. ನೀರ್ಚಾಲು ಸಮೀಪದ ಕಿಳಿಂಗಾರು ಬೇರಿಕೆಯ ದೇವಪ್ಪ ಮನೆ ಮಂಗಳವಾರ ಬೆಳಿಗ್ಗೆ ಕುಸಿದು ಬಿದ್ದಿದೆ. ಶಬ್ದ ಕೇಳಿ ಮನೆಯಲ್ಲಿದ್ದವರು ಹೊರ ಬಂದ ಹಿನ್ನಲೆಯಲ್ಲಿ  ಅಪಾಯ...

Know More

1.87 ಕೋಟಿ ರೂ. ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ

12-Oct-2021 ಕಾಸರಗೋಡು

ಕಾಸರಗೋಡು: ಸಾರ್ವಜನಿಕ ವಲಯದಲ್ಲಿ ಕಾಸರಗೋಡು ಜಿಲ್ಲೆಯ ಆಕ್ಸಿಜನ್ ಪ್ಲಾಂಟ್ ನನಸಾಗುತ್ತಿದೆ. ಚಟ್ಟಂಚಾಲಿನ ಉದ್ದಿಮೆ ಪಾರ್ಕ್ ನಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರದ ಮೂಲಭೂತ ನಿರ್ಮಾಣ ಹಿನ್ನೆಲೆ ಪೂರ್ಣಗೊಂಡಿದ್ದು, ಇಲ್ಲಿ ಸ್ಥಾಪಿಸಲಾಗುವ ಪ್ಲಾಂಟ್ ತಲಪಿದೆ. 1.87 ಕೋಟಿ...

Know More

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 166 ಮಂದಿಯಲ್ಲಿ ಹೊಸದಾಗಿ ಕೋವಿಡ್ ವೈರಸ್ ಪತ್ತೆ

12-Oct-2021 ಕಾಸರಗೋಡು

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 166 ಮಂದಿಯಲ್ಲಿ ಹೊಸದಾಗಿ ಕೋವಿಡ್ ವೈರಸ್ ಪತ್ತೆಯಾಗಿದೆ. ಈ ಪೈಕಿ 155 ಜನರಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ಜಿಲ್ಲೆಯಲ್ಲಿ ಇದೇ ದಿನ 78 ಮಂದಿ ಗುಣಮುಖರಾದರು. ಅಲ್ಲದೆ ಕೊರೋನಾ...

Know More

ಮಹಿಳಾ ಮೋರ್ಚಾ ನೇತೃತ್ವದಲ್ಲಿ ಕೇಂದ್ರ ಸರಕಾರದ ಡಿಜಿಟಲ್ ಹೆಲ್ತ್ ಕಾರ್ಡ್ ನೊಂದಾವಣೆ ಶಿಬಿರ

11-Oct-2021 ಕಾಸರಗೋಡು

ಕಾಸರಗೋಡು : ಬಿಜೆಪಿ ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಕೇಂದ್ರಸರಕಾರದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನ ಆರೋಗ್ಯಕಾರ್ಡ್ ನೊಂದಾವಣೆ ಶಿಬಿರವು ಬದಿಯಡ್ಕ ಗಣೇಶಮಂದಿರದಲ್ಲಿ ಭಾನುವಾರ ಜರಗಿತು. ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾಧ್ಯಕ್ಷ ರವೀಶ ತಂತ್ರಿ,...

Know More

ಜಿಲ್ಲೆಯಲ್ಲಿ ಭಾನುವಾರ 155 ಮಂದಿಗೆ ಕೊರೊನಾ ಪಾಸಿಟಿವ್-ಕಾಸರಗೋಡು

10-Oct-2021 ಕಾಸರಗೋಡು

ಕಾಸರಗೋಡು,: ಜಿಲ್ಲೆಯಲ್ಲಿ ಭಾನುವಾರ 155 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 216 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 1,238 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 10, 622 ಮಂದಿ ನಿಗಾದಲ್ಲಿದ್ದಾರೆ. ಇನ್ನು ಜಿಲ್ಲೆಯಲ್ಲಿ ಇದುವರೆಗೆ 1,35,351 ಮಂದಿಗೆ...

Know More

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 182 ಮಂದಿಗೆ ಕೊರೋನಾ ಸೋಂಕು ದೃಢ

08-Oct-2021 ಕಾಸರಗೋಡು

ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 182 ಮಂದಿಯಲ್ಲಿ ಹೊಸದಾಗಿ ಕೋವಿಡ್ ವೈರಸ್ ಪತ್ತೆಯಾಗಿದೆ. ಈ ಪೈಕಿ 170 ಜನರಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ಜಿಲ್ಲೆಯಲ್ಲಿ ಇದೇ ದಿನ 236 ಮಂದಿ ಗುಣಮುಖರಾದರು. ಕೊರೋನಾ ಸಂಬಂಧ...

Know More

ಕ್ಷುಲ್ಲಕ  ಕಾರಣಕ್ಕೆ  ಗ್ಯಾರೇಜ್ ನೌಕರನಿಗೆ ಚಾಕು ವಿನಿಂದ ಇರಿತ

07-Oct-2021 ಕಾಸರಗೋಡು

ಕಾಸರಗೋಡು : ಕ್ಷುಲ್ಲಕ  ಕಾರಣಕ್ಕೆ  ಗ್ಯಾರೇಜ್ ನೌಕರನಿಗೆ ಚಾಕುವಿನಿಂದ ಇರಿದ ಘಟನೆಗೆ ಸಂಬಂಧಪಟ್ಟಂತೆ ಕರ್ನಾಟಕ ಪುತ್ತೂರು ನಿವಾಸಿಯೋರ್ವನನ್ನು ಮೇಲ್ಪರಂಬ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪಾಲೆತ್ತಾಡಿಯ ಶೇಕ್ ಹಮೀದ್ ( ೫೦ ) ಎಂದು...

Know More

ಚಿನ್ನಾಭರಣ ಸಾಗಾಟ ಏಜಂಟ್ ರ ಮೇಲೆ ದರೋಡೆ ನಡೆಸಿದ ಪ್ರಕರಣಕ್ಕೆ  ಸಂಬಂಧಪಟ್ಟಂತೆ ಮೂವರ ಬಂಧನ

06-Oct-2021 ಕಾಸರಗೋಡು

ಕಾಸರಗೋಡು :  ರಾಷ್ಟ್ರೀಯ ಹೆದ್ದಾರಿಯ ಕುಂಬಳೆ – ಕಾಸರಗೋಡು ನಡುವಿನ ಮೊಗ್ರಾಲ್ ಪುತ್ತೂರಿನಲ್ಲಿ  ಚಿನ್ನಾಭರಣ  ಸಾಗಾಟ ಏಜಂಟ್ ರ ಮೇಲೆ ಹಲ್ಲೆ ನಡೆಸಿ  65 ಲಕ್ಷ  ರೂ. ದರೋಡೆ ನಡೆಸಿದ ಪ್ರಕರಣಕ್ಕೆ  ಸಂಬಂಧಪಟ್ಟಂತೆ ಮೂವರನ್ನು...

Know More

ಬಿಜೆಪಿ ಜಿಲ್ಲಾಧ್ಯಕ್ಷ ರಾಗಿ ಕುಂಟಾರು ರವೀಶ ತಂತ್ರಿ ನೇಮಕ

05-Oct-2021 ಕಾಸರಗೋಡು

ಕಾಸರಗೋಡು: ಬಿಜೆಪಿ ಜಿಲ್ಲಾಧ್ಯಕ್ಷ ರಾಗಿ ಕುಂಟಾರು ರವೀಶ ತಂತ್ರಿ ರವರನ್ನು  ನೇಮಿಸಲಾಗಿದೆ. ಹಾಲಿ ಅಧ್ಯಕ್ಷ ಕೆ. ಶ್ರೀಕಾಂತ್ ರವರನ್ನು ರಾಜ್ಯ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ.  ರವೀಶ ತಂತ್ರಿ ಬಿಜೆಪಿ ರಾಜ್ಯ ಸಮಿತಿ ಸದಸ್ಯರಾಗಿ ಕಾರ್ಯ...

Know More

ಪಶ್ಚಿಮ ಬಂಗಾಲ ಯುವಕ ನಾಪತ್ತೆ

05-Oct-2021 ಕಾಸರಗೋಡು

ಕಾಸರಗೋಡು : ಸಮುದ್ರದಲ್ಲಿ ಸ್ನಾನಕ್ಕಿಳಿದ ಪಶ್ಚಿಮ ಬಂಗಾಲ  ಮೂಲದ ಯುವಕನೋರ್ವ  ನಾಪತ್ತೆಯಾದ ಘಟನೆ ಬೇಕಲ ದಲ್ಲಿ ನಡೆದಿದೆ . ಕೋಲ್ಕತ್ತಾದ ಶಫೀದ್ದುಲ್ ಇಸ್ಲಾಂ ( ೨೫) ನಾಪತ್ತೆಯಾದವನು. ಆದಿತ್ಯವಾರ ಸಂಜೆ  ಸ್ನಾನಕ್ಕಿಳಿದ ಸಂದರ್ಭದಲ್ಲಿ ಅಲೆಗೆ...

Know More

ಕಾಸರಗೋಡು ಜಿಲ್ಲೆಯಲ್ಲಿ  ಕೊರೋನಾ ಸೋಂಕಿತರ ಸಂಖ್ಯೆ ಎರಡಂಕಿಗೆ ಇಳಿಕೆ

05-Oct-2021 ಕಾಸರಗೋಡು

ಕಾಸರಗೋಡು:  ಕಾಸರಗೋಡು ಜಿಲ್ಲೆಯಲ್ಲಿ  ಕೊರೋನಾ ಸೋಂಕಿತರ ಸಂಖ್ಯೆ ಎರಡಂಕಿಗೆ ಇಳಿಕೆಯಾಗಿದೆ ಸೋಮವಾರ ಜಿಲ್ಲೆಯಲ್ಲಿ ಕೇವಲ 92 ಮಂದಿಗೆ ಮಾತ್ರ ಸೋಂಕು ದೃಡಪಟ್ಟಿದೆ ಆರಂಭವಾದ ಬಳಿಕ ಮೊದಲ ಬಾರಿ ಎರಡಂಕಿಗೆ ಇಳಿಕೆಯಾಗುತ್ತಿರುವುದು. ಪ್ರಸ್ತುತ ಜಿಲ್ಲೆಯಲ್ಲಿ 127...

Know More

ಕಾಡಹಂದಿಗೆ ಬಡಿದ  ಪರಿಣಾಮ ಸ್ಕೂಟರ್ ಸವಾರ ಮೃತ

03-Oct-2021 ಕಾಸರಗೋಡು

ಕಾಸರಗೋಡು : ರಸ್ತೆಗಡ್ಡವಾಗಿ ಬಂದ ಕಾಡಹಂದಿಗೆ ಬಡಿದ  ಪರಿಣಾಮ ಸ್ಕೂಟರ್ ಪಲ್ಟಿಯಾಗಿ ಸವಾರ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಮುಳ್ಳೇರಿಯ ಸಮೀಪದ ಕರ್ಮಂತ್ತೋಡಿಯಲ್ಲಿ ನಡೆದಿದೆ. ಕರ್ಮತ್ತೋಡಿ ಕಾವುಂಗಾಲ್ ನ   ಕುಞ೦ಬು ನಾಯರ್ (...

Know More

ಕಾಸರಗೋಡು ನಗರಸಭೆಯ ಮಾಜಿ ಉಪಾಧ್ಯಕ್ಷ , ವಕೀಲ ಕೆ.ಸುಂದರ ರಾವ್ ವಿಧಿವಶ

01-Oct-2021 ಕಾಸರಗೋಡು

ಕಾಸರಗೋಡು: ಕಾಸರಗೋಡಿನ ಹಿರಿಯ ವಕೀಲ, ಬಿಜೆಪಿಯ ಅಗ್ರಗಣ್ಯ ನೇತಾರ ಹಾಗೂ ಕಾಸರಗೋಡು ನಗರಸಭೆಯ ಮಾಜಿ ಸದಸ್ಯ ಅಲ್ಲದೆ ಮಾಜಿ ಉಪಾಧ್ಯಕ್ಷರೂ ಆಗಿದ್ದ ಕೆ.ಸುಂದರ ರಾವ್ (88) ಶುಕ್ರವಾರ ಮುಂಜಾನೆ ಸ್ವಗೃಹದಲ್ಲಿ ನಿಧನ ಹೊಂದಿದರು. ತುರ್ತುಪರಿಸ್ಥಿತಿಯ...

Know More

ಕಾಸರಗೋಡಿನ‌ ಗಡಿನಾಡಿಗರಿಗೆ ಆರ್ ಟಿ ಪಿ ಸಿ ಆರ್ ಟೆಸ್ಟಿನಿಂದ ವಿನಾಯಿತಿಗೆ ಮನವಿ

30-Sep-2021 ಕಾಸರಗೋಡು

ಕಾಸರಗೋಡು : ಕಾಸರಗೋಡಿನ‌ ಗಡಿನಾಡಿಗರಿಗೆ ಆರ್ ಟಿ ಪಿ ಸಿ ಆರ್ ಟೆಸ್ಟಿನಿಂದ ವಿನಾಯಿತಿ ನೀಡಬೇಕೆಂಬ ಬೇಡಿಕೆಯನ್ನು  ಕಾಸರಗೋಡು ಜಿಲ್ಲೆಯ ದಕ್ಷಿಣಕನ್ನಡ ಅವಲಂಬಿತ ಗಡಿನಾಡಿಗರ  ತಂಡವಾದ “ಸಹಯಾತ್ರಿ” ಯು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಇಂದು...

Know More

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಸ್ ಚಾಲಕ

29-Sep-2021 ಕಾಸರಗೋಡು

ಕಾಸರಗೋಡು : ಬಸ್ ಚಾಲಕರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕ ದಲ್ಲಿ ನಡೆದಿದೆ . ಬದಿಯಡ್ಕ ಮೂಕಂಪಾರೆಯ ರಾಜೇಶ್ ( ೩೫) ಮೃತಪಟ್ಟವರು. ಕಾಸರಗೋಡು – ತಲಪಾಡಿ ರಸ್ತೆಯಲ್ಲಿ ಸಂಚರಿಸುವ ಖಾಸಗಿ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!