NewsKarnataka
Sunday, January 23 2022

ಮಂಗಳೂರು

ಬೆಳಾಲು: ಸುರುಳಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಹರೀಶ್ ಪೂಂಜ

22-Jan-2022 ಮಂಗಳೂರು

ತಾಲೂಕಿನ ಗ್ರಾಮೀಣ ರಸ್ತೆ, ಸೇತುವೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಅನೇಕ ರಸ್ತೆಗಳನ್ನು ನಿರ್ಮಿಸಲಾಗಿದೆ, ಹಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ ‌ ಪಟ್ರಮೆಗೆ ಸಂಪರ್ಕ ಕಲ್ಪಿಸುವ ಮೈಕಾಲ ಸೇತುವೆಯ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು, ಕೊಯ್ಯೂರು ಸಂಪರ್ಕದ ಅನಂತೋಡಿ-ಕಜಕ್ಕಲ ರಸ್ತೆಯ ಅಭಿವೃದ್ದಿಗೆ ಎರಡು ಕೋಟಿ ರೂ‌. ಅನುದಾನದ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ...

Know More

ಜಗತ್ತಿನಾದ್ಯಂತ ನಡೆದ ವಿಮೋಚನಾ ಹೋರಾಟಗಳಿಗೆ ಲೆನಿನ್ ಸ್ಪೂರ್ತಿಯ ಸೆಲೆಯಾಗಿದ್ದರು; ಮನೋಜ್

22-Jan-2022 ಮಂಗಳೂರು

ಮಾರ್ಕ್ಸ್‌ವಾದಿ ಸಿದ್ದಾಂತವನ್ನು ಅಳವಡಿಸಿ ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ ಕ್ರಾಂತಿ ನಡೆಸಿ ಸೋವಿಯತ್ ಒಕ್ಕೂಟವನ್ನು ರಚಿಸಿ ಬಂಡವಾಳಶಾಹಿ ವ್ಯವಸ್ಥೆಗೆ ಎದುರಾಗಿ ಸಮಾಜವಾದಿ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ದುಡಿಯುವ ವರ್ಗದ ಸರಕಾರವನ್ನು ರಚಿಸಿದ ಲೆನಿನ್, ಜಗತ್ತಿನಾದ್ಯಂತ...

Know More

ಉದ್ಯಮಿ ವಸಂತ್ ಗೌಡ ಕುರ್ಮಾಣಿ ಅಲ್ಪಕಾಲದ ಅಸೌಖ್ಯದಿಂದ ನಿಧನ

22-Jan-2022 ಮಂಗಳೂರು

ಉಜಿರೆಯ ಹೆಸರಾಂತ ಉದ್ಯಮಿ ಉಜಿರೆ ಶಾರದೋತ್ಸವ ಸಮಿತಿ ಮಾಜಿ ಅಧ್ಯಕ್ಷ ಧರ್ಮಸ್ಥಳ ಗ್ರಾಮದ ಕನ್ಯಾಡಿ-2 ಕುರ್ಮಾಣಿ ನಿವಾಸಿ ವಸಂತ್ ಗೌಡ ಕುರ್ಮಾಣಿ (61) ಅವರು ಜ.21 ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ...

Know More

ಇರಾದಲ್ಲಿ ಅಕ್ರಮ ಗೋಸಾಗಾಟ ಪತ್ತೆ: ಪ್ರಕರಣ ದಾಖಲು

22-Jan-2022 ಮಂಗಳೂರು

ವಾಹನವೊಂದರಲ್ಲಿ ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿ ಕೊಂಡೊಯ್ಯುತ್ತಿರುವ ಪ್ರಕರಣವೊಂದನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಇರಾ ಎಂಬಲ್ಲಿ ಪತ್ತೆಹಚ್ಚಿದ್ದು, ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಭಂದಕ ಮತ್ತು ಸಂರಕ್ಷಣಾ ಆದ್ಯಾದೇಶ...

Know More

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ವೈಭವದ ರಥೋತ್ಸವ

22-Jan-2022 ಮಂಗಳೂರು

ಇತಿಹಾಸ ಪ್ರಸಿದ್ದ ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವ ಸಂಭ್ರಮ ಸಡಗರದಿಂದ...

Know More

ಸಾಕುನಾಯಿಯ ಮೇಲೆ ಚಿರತೆ ದಾಳಿ

22-Jan-2022 ಮಂಗಳೂರು

ಅನಂತಾಡಿ ಗ್ರಾಮದ ಕೊಂಬಿಲದ ಕಿನ್ನಿ ಗದ್ದೆ ಎಂಬಲ್ಲಿನ ಮನೆಯ ಬಳಿ ಶುಕ್ರವಾರ ರಾತ್ರಿ ಚಿರತೆಯೊಂದು‌ಕಾಣಿಸಿಕೊಂಡಿದ್ದು, ಮನೆಯ ಸಾಕುನಾಯಿಯ ಮೇಲೆ ದಾಳಿ ನಡೆಸಿ,...

Know More

ಮಂಗಳೂರು: ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಮೃತ

22-Jan-2022 ಮಂಗಳೂರು

ಹೆರಿಗೆಗೆಂದು ದಾಖಲಾಗಿದ್ದ ತಾಯಿ - ಮಗು ಮೃತಪಟ್ಟ ಬಗ್ಗೆ ಕುಟುಂಬಸ್ಥರು ನಗರದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ ಆಗ್ರಹ ವ್ಯಕ್ತಪಡಿಸಿರುವ ಘಟನೆ ನಿನ್ನೆ...

Know More

ಮೂಡುಬಿದಿರೆ: ಜ.24ರಂದು ʼರಾಷ್ಟ್ರೀಯ ಹೆಣ್ಣುಮಗು ದಿನಾಚರಣೆ’

22-Jan-2022 ಮಂಗಳೂರು

"ಬೇಟಿ ಬಚಾವೋ, ಬೇಟಿ ಪಡಾವೋ" ಪರಿಕಲ್ಪನೆಯಡಿ ಬಿಜೆಪಿ ಮೂಲ್ಕಿ-ಮೂಡುಬಿದಿರೆ ಮಂಡಲದ ಹಿರಿಯ ನಾಗರಿಕರ ಪ್ರಕೋಷ್ಠದ ವತಿಯಿಂದ ʼರಾಷ್ಟ್ರೀಯ ಹೆಣ್ಣು ಮಗುವಿನ ದಿನʼ ಜ. 24ರಂದು ಬೆಳುವಾಯಿಯ ಎಸ್.ಬಿ. ಪಾರ್ಟಿ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಹಿರಿಯ...

Know More

ಮಂಗಳೂರು: ಅಸ್ಸಾಂ ಮೂಲದ ವಿವಾಹಿತೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

22-Jan-2022 ಮಂಗಳೂರು

ಕುದ್ರೋಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಅಸ್ಸಾಂ ಮೂಲದ ವಿವಾಹಿತೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ . ಪ್ರಕರಣ ಸಂಬಂಧ ಪತಿ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ...

Know More

ಗುತ್ತಿಗೆದಾರರು ಶೀಘ್ರದಲ್ಲಿ ಕಾಮಗಾರಿ ಮುಗಿಸುವ ವಿಶ್ವಾಸವಿದೆ:ರಾಜೇಶ್ ನಾಯ್ಕ್ ಉಳಿಪ್ಪಾಡಿ

22-Jan-2022 ಮಂಗಳೂರು

ಲೋಕೋಪಯೋಗಿ ಇಲಾಖೆಯ  ಅಧೀನದ ಕಡೂರು-ಕಾಂಞಂಗಾಡ್ ರಾಜ್ಯ ಹೆದ್ದಾರಿಯ ಎರ್ಮೆಮಜಲಿನಿಂದ ಒಕ್ಕೆತ್ತೂರುವರೆಗಿನ ರಸ್ತೆಯು 8.65 ಕೋ.ರೂ. ಅನುದಾನದಲ್ಲಿ ದ್ವಿಪಥ ರಸ್ತೆಯನ್ನಾಗಿ...

Know More

ಪ್ಲಾಸ್ಟಿಕ್ ಪಾರ್ಕ್‌ಗೆ ಕೇಂದ್ರದ ಅಂತಿಮ ಒಪ್ಪಿಗೆ ನೀಡಿದೆ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು

22-Jan-2022 ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯ ಬಹುನಿರೀಕ್ಷಿತ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸರಕಾರದ ರಾಸಾಯನಿಕ ಹಾಗೂ ಪೆಟ್ರೋಕೆಮಿಕಲ್ಸ್ ಇಲಾಖೆಯು ಅಂತಿಮ ಒಪ್ಪಿಗೆ ನೀಡಿ ಕೇಂದ್ರದ ಶೇ. ೫೦ ಪಾಲು ಹಣ ಬಿಡುಗಡೆಗೆ ಅಂತಿಮ ಆದೇಶ...

Know More

ಪುನರ್ನಿರ್ಮಾಣ ಹಂತದ ದೇವಸ್ಥಾನಕ್ಕೆ ಹಾನಿ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

21-Jan-2022 ಮಂಗಳೂರು

ಪುನರ್ನಿರ್ಮಾಣಗೊಳ್ಳುತ್ತಿರುವ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಶ್ರೀ ಮಹಾಗಣಪತಿ ದೇವಸ್ಥಾನದ ಗೋಡೆ ಸುತ್ತುಪೌಳಿ ಹಾಗೂ ಪೈಪ್ ಇತ್ಯಾದಿಗಳಿಗೆ ಕಿಡಿಗೇಡಿಗಳು ಕಳೆದ ನಾಲ್ಕು ದಿನಗಳ ಹಿಂದೆ ಹಾನಿ ಮಾಡಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು...

Know More

ತಾಲೂಕಿನ ಯುವಜನತೆ : ಶ್ರಮಿಕಾ ಉದ್ಯೋಗ ಮೇಳ

21-Jan-2022 ಮಂಗಳೂರು

ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಶ್ರಮಿಕ ಉದ್ಯೋಗ ಮೇಳ ರಾಜ್ಯದ ಎಲ್ಲಾ ಶಾಸಕರುಗಳಿಗೆ ಮಾದರಿಯಾಗಿದ್ದು ಎಲ್ಲಾ ಶಾಸಕರುಗಳು ತಮ್ಮ ಕ್ಷೇತ್ರಗಳಲ್ಲಿ ಇದೇ ಮಾದರಿಯ ಉದ್ಯೋಗ ಮೇಳವನ್ನು ಮಾಡಿದಾಗ ಗ್ರಾಮೀಣ ವಿದ್ಯಾರ್ಥಿಗಳನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಮಾಡಲು ಸಾಧ್ಯ ಎಂದು...

Know More

ಬೆಳ್ತಂಗಡಿ : “ನನ್ನ ವಾರ್ಡ್ ನನ್ನ ಮಾಹಿತಿ”

21-Jan-2022 ಮಂಗಳೂರು

ಕೇಂದ್ರ ಮತ್ತು ರಾಜ್ಯ ಸರಕಾರ ಪ್ರಜೆಗಳ ಅನುಕೂಲಕ್ಕೊಸ್ಕರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತವೆ. ಆದರೆ ಅವು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವುದೇ ಇಲ್ಲ ಎನ್ನುವುದು ಹಲವರ ದೂರು. ಯೋಜನೆಗಳು ವ್ಯಕ್ತಿಗಳಿಗೆ ತಲುಪಿದೆಯೇ ಇಲ್ಲವೇ ? ತಲುಪಿದ್ದರೆ ಅದರ...

Know More

ಇಂದು ಅಡಕೆ ಬೆಲೆಯ ಸ್ಥಿರತೆಗೆ ಕೇಂದ್ರ ಸರಕಾರದ ಕೃಷಿಪರವಾದ ನೀತಿಯೇ ಕಾರಣವಾಗಿದೆ: ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ

21-Jan-2022 ಮಂಗಳೂರು

ಇಂದು ಅಡಕೆ ಬೆಲೆಯ ಸ್ಥಿರತೆಗೆ ಕೇಂದ್ರ ಸರಕಾರದ ಕೃಷಿಪರವಾದ ನೀತಿಯೇ ಕಾರಣವಾಗಿದೆ. ಆಮದನ್ನು ಸಂಪೂರ್ಣ ನಿಷೇಧಿಸಲಾಗಿದ್ದು ಅಡಕೆ ಕೃಷಿಕರ ಪರವಾಗಿ ಕಾನೂನನ್ನು ಜಾರಿಗೊಳಿಸದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.