News Kannada
Friday, October 07 2022

ಮಂಗಳೂರು

ಫೆ 22-23ರಂದು ಉಜಿರೆಯ ವನರಂಗ ಬಯಲು ರಂಗಮಂದಿರದಲ್ಲಿ ಸಮೂಹ ಉಜಿರೆ ವತಿಯಿಂದ 2 ನಾಟಕಗಳ ಪ್ರದರ್ಶನ - 1 min read

Photo Credit :

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸಾಂಸ್ಕೃತಿಕ ಸಂಘಟನೆ ” ಸಮೂಹ ಉಜಿರೆ” ಇದರ ವತಿಯಿಂದ 2022ರ ಫೆ .22 ಹಾಗೂ 23 ರಂದು ಉಜಿರೆಯ ವನರಂಗ ಬಯಲು ರಂಗಮಂದಿರದಲ್ಲಿ  ಸಂಜೆ 6.30 ಕ್ಕೆ ಎರಡು ನಾಟಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ದಿ. 22 ಮಂಗಳವಾರದಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರ,ಮೂಡುಬಿದರೆ, ಇವರು ಅಭಿನಯಿಸಿರುವ ” ಮಕ್ಕಳ ಮಾಯಾಲೋಕ” ಹಾಗೂ 23ರಂದು ಧರ್ಮಸ್ಥಳದ ರಂಗ ಶಿವ ಕಲಾ ಬಳಗದವರಿಂದ ” ಶ್ರೀಕೃಷ್ಣ ಸಂಧಾನೊ” ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಪ್ರವೇಶ ಉಚಿತವಾಗಿದ್ದು ಸಮೂಹ ಸದಸ್ಯರು ಹಾಗೂ ಕಲಾಭಿಮಾನಿಗಳು ಬಂದು ನಾಟಕ ವೀಕ್ಷಣೆ ಮಾಡಬೇಕಾಗಿ ಸಮೂಹ ಉಜಿರೆಯ ಅಧ್ಯಕ್ಷ ಡಾ. ಬಿ.ಎ. ಕುಮಾರ ಹೆಗ್ಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

See also  ಜಿಲ್ಲಾ ಮಟ್ಟದ ತುಳು ನಾಟಕೋತ್ಸವ ಮಂದಾರ ಪ್ರಶಸ್ತಿ -೨೦೨೨ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು