News Kannada
Friday, March 24 2023

ಮಂಗಳೂರು

ಫೆ. 28 ರಿಂದ ಮಾ.1 ರ ವರೆಗೆ ನಡೆಯಲಿದೆ ಬಜಪೆ ದ್ವಿತೀಯ ಸಂತ ಜೋನ್ ಪಾವ್ಲರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

Photo Credit :

ಮಂಗಳೂರು : ಬಜಪೆ ದ್ವಿತೀಯ ಸಂತ ಜೋನ್ ಪಾವ್ಲರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ 2022 ಫೆ. 28 ರಿಂದ ಮಾರ್ಚ್ 1 ರ ವರೆಗೆ ನಡೆಯಲಿದೆ ಎಂದು ಬಜಪೆ ದ್ವಿತೀಯ ಸಂತ ಜೋನ್ ಪಾವ್ಲರ ಪುಣ್ಯಕ್ಷೇತ್ರದ ವಿಗಾರ್,ರೆಕ್ಟರ್ ಫಾ. ರೊನಾಲ್ಡ್ ಕುಟಿನ್ಹೊ ತಿಳಿಸಿದರು.

ಈ ವೇಳೆ ಮಾಹಿತಿ ನೀಡಿದ ಅವರು ಮೂರು ದಿನ ಕ್ಷೇತ್ರದಲ್ಲಿ ವಿಶೇಷ ನೋವೆನ ಪ್ರಾರ್ಥನಾ ಕಾರ್ಯ ನೆಡೆಯಲಿದೆ ಮಾತ್ರವಲ್ಲದೆ ಫೆಬ್ರವರಿ 28 ರಂದು ಜೆಪ್ಪು ಸೆಮಿನರಿ ಪ್ರಾಧ್ಯಾಪಕರಾದ ಫಾ ಜೋಸೆಫ್ ಮಾರ್ಟಿಸ್ ಬಲಿಪೂಜೆ ನೆರವೇರಿಸಲಿದ್ದು.

ಮಾರ್ಚ್ 1 ರಂದು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಫಾ. ಪೀಟರ್ ಪೌಲ್ ಸಲ್ಡಾನ್ಹಾ ಬಲಿಪೂಜೆ ನೆರವೇರಿಸಲಿದ್ದಾರೆ ಎಂದವರು ಹೇಳಿದರು. ಈ ವೇಳೆ ಕ್ಷೇತ್ರದ ನಿರ್ದೇಶಕ ಫಾ. ರೋಹಿತ್ ಡಿಕೋಸ್ಟಾ, ಸಹಾಯಕ ಧರ್ಮ ಗುರುಗಳಾದ ಫಾ. ಕ್ಲಾನಿ ಡಿಕೊಸ್ಟಾ, ಫಾ. ರೋಶನ್ ಡಿಕುನ್ಹಾ, ಉಪಾಧ್ಯಕ್ಷರಾದ ಸಂತೋಷ್ ಡಿಸೋಜ, ಕಾರ್ಯದರ್ಶಿ ಜೂಲಿಯೆಟ್ ಮೊರಸ್ ಮತ್ತಿತರರು ಉಪಸ್ಥಿತರಿದ್ದರು.

See also  ಮುಂಡಾಜೆ-ಕಲ್ಮಂಜ- ಧರ್ಮಸ್ಥಳ ರಸ್ತೆ ಸ್ವಚ್ಛತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು