News Kannada
Tuesday, February 07 2023

ಮಂಗಳೂರು

ಎಸ್.ಎಸ್.ಎಲ್.ಸಿ. ಫಲಿತಾಂಶ: ರೋಶನ್ ರಾಜ್ಯಕ್ಕೆ ಪ್ರಥಮ

Photo Credit : News Kannada

ಬೆಳ್ತಂಗಡಿ : ೨೦೨೧-೨೨ ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು ಮಚ್ಚಿನ ಮೊರಾರ್ಜಿ ದೇಸಾಯಿ ರೆಸಿಡೆನ್ಸಿಯಲ್ ಆಂಗ್ಲ ಶಾಲೆಯ ರೋಶನ್ ೬೨೫ರಲ್ಲಿ ೬೨೫ ಅಂಕ ಪಡೆದು ೧೦೦% ಫಲಿತಾಂಶ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.

ಮಾದ್ಯಮದವರೊಂದಿಗೆ ಮಾತನಾಡಿ ೬೨೫ಅಂಕ ಬರಬೇಕು ಎಂಬ ಕನಸು ಕಂಡು ಪ್ರಯತ್ನ ಪಡುತ್ತಿದ್ದೆ ಪ್ರತಿನಿತ್ಯ ಬೆಳಿಗ್ಗೆ ೫ಗಂಟೆಗೆ ಎದ್ದು ಓದುತ್ತಿದ್ದು ನಿರಂತರ ಶ್ರಮಪಡುತ್ತಿದ್ದೆ ಕಲಿಕೆಗೆ ಪೋಷಕರು, ಶಿಕ್ಷಕರು ಪ್ರೋತ್ಸಾಹ ನೀಡಿದ್ದು ಇದು ನನ್ನ ಸಾಧನೆಗೆ ಕಾರಣವಾಗಿದೆ. ಮುಂದೆ ವೈದ್ಯನಾಗಬೇಕು ಎಂಬ ಆಸೆ ಇದೆ.ಈತ ಮಚ್ಚಿನ ಗ್ರಾಮದ ಶಿವಪ್ಪ ಪೂಜಾರಿ,ಹರಿಣಾಕ್ಷಿ ದಂಪತಿ ಪುತ್ರ

See also  ಫೆ.26 ವರೆಗೆ ದಕ್ಷಿಣ ಕನ್ನಡದ ಶಾಲಾ-ಕಾಲೇಜುಗಳ ಪ್ರದೇಶದಲ್ಲಿ ನಿಷೇಧಾಜ್ಞೆ ವಿಸ್ತರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು