ಬೆಳ್ತಂಗಡಿ: ವಿದ್ಯುತ್ ಅವಘಡದಿಂದ ಮೃತಪಟ್ಟ ಕಣಿಯೂರು ಗ್ರಾಮದ ಪೊಯ್ಯೆ ಮನೆಯ ನಾಣ್ಯಪ್ಪ ಪೂಜಾರಿ ಅವರಿಗೆ ಪರಿಹಾರ ಕ್ರಮವಾಗಿ ಮೆಸ್ಕಾಂ ಇಲಾಖಾವತಿಯಿಂದ ಕುಟುಂಬದ ವಾರಸುದಾರರಾದ ಅವರ ಪತ್ನಿ ಕೇಶವತಿ ಅವರಿಗೆ ರೂ. 5.00 ಲಕ್ಷ ಮೌಲ್ಯದ ಚೆಕ್ಕನ್ನು ಶ್ರಮಿಕ ಕಾರ್ಯಾಲಯದಲ್ಲಿ ಶಾಸಕ ಹರೀಶ್ ಪೂಂಜ ಹಸ್ತಾಂತರಿಸಲಾಯಿತು. ಮೆಸ್ಕಾಂ ಎ.ಇ.ಇ. ಶಿವಶಂಕರ್ ಇದ್ದರು.
ವಿದ್ಯುತ್ ಅವಘಡದಿಂದ ಮೃತಪಟ್ಟ ನಾಣ್ಯಪ್ಪ ಪೂಜಾರಿ ಅವರಿಗೆ ಮೆಸ್ಕಾಂ ಇಲಾಖಾವತಿಯಿಂದ ಪರಿಹಾರ - 1 min read
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.