News Kannada
Thursday, September 29 2022

ಮಂಗಳೂರು

ಮಂಗಳೂರಿನಲ್ಲಿ ಈಶ್ ಮೋಟಾರ್ಸ್ ಸಂಸ್ಥೆಯ ಉದ್ಘಾಟನಾ ಸಮಾರಂಭ - 1 min read

Inauguration ceremony of Ish Motors in Mangaluru
Photo Credit : News Kannada

ಮಂಗಳೂರು: ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್‌ನ ಅಧಿಕೃತ ಡೀಲರ್‌ ಆಗಿರುವ ಈಶ್ ಮೋಟಾರ್ಸ್ ವೆಸ್ಪಾ ಮತ್ತು ಏಪ್ರಿಲಿಯಾ ಸ್ಕೂಟರ್‌ಗಳ ಅಧಿಕೃತ ಮಾರಾಟ ಸಂಸ್ಥೆಯಾಗಿದ್ದುಇದರ ನೂತನ ಶೋರೂಂ ಕೊಟ್ಟಾರಜಿಂಜರ್ ಹೋಟೆಲ್ ಹತ್ತಿರ ಸೋಮವಾರ, ಜುಲೈ 04, 2022ರಂದು ಉದ್ಘಾಟನೆಗೊಂಡಿತು.

ಕಂಪನಿಯ ಹೆಡ್-2ಡಬ್ಲ್ಯೂ ಡೊಮೆಸ್ಟಿಕ್ ಬಿಸಿನೆಸ್ (ಐಸಿಇ) ವಿಜಯ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಝೋನಲ್ ಮ್ಯಾನೇಜರ್ ಬಿಜು ಸುಕುಮಾರನ್, ಡೀಲರ್‌ಡೆವೆಲಪ್‌ಮೆಂಟ್ ಸೀನಿಯರ್ ಮ್ಯಾನೇಜರ್  ಸದಾನಂದ ಆಚಾರ್ಯ, ರಿಜನಲ್ ಸೇಲ್ಸ್ ಮ್ಯಾನೇಜರ್  ಭಾನುಪ್ರಕಾಶ್‌ ರಾಜು, ಬೆಂಗಳೂರು ವಿಭಾಗ ಸೇಲ್ಸ್ಡೆಪ್ಯೂಟಿ ಮ್ಯಾನೇಜರ್ ಸಾಯಿಪ್ರಕಾಶ್‌ಎಸ್.ಕೆ., ಮಾರ್ಕೆಟಿಂಗ್‌ಎಂಡ್ ಕಾರ್ಪೋರೇಟ್‌ ಕಮ್ಯೂನಿಕೇಶನ್‌ ಜನರಲ್ ಮ್ಯಾನೇಜರ್‌ ಅಪೂರ್ವ ಸೈಗಲ್, ಮಂಗಳೂರು ಲೆಕ್ಕಪರಿಶೋಧಕರ ಸಂಘದ ಮಾಜಿಅಧ್ಯಕ್ಷ  ಎಸ್.ಎಸ್. ನಾಯಕ್, ಚಿತ್ರ ನಟ ಅರ್ಜುನ್‌ ಕಾಪಿಕಾಡ್, ನಾಯಕಿ ನಟಿ ಗಹನಾ ಭಟ್, ಪ್ರಗತಿ ಪರ ಕೃಷಿಕ ಡಾ. ರಾಮ ಭಟ್ ಬಂಗಾರಡ್ಕ, ಡಾ. ಸುಭಾಷ್ ಮತ್ತು ಮಳಿಗೆಯ ಪಾಲುದಾರರಾದ ಕೃಷ್ಣ ಕಿಶೋರ್‌ಎನ್.ಟಿ. ಮತ್ತುಅಖಿಲೇಶ್ ಉಪಸ್ಥಿತರಿದ್ದರು.

ಏಪ್ರಿಲಿಯಾ ಮತ್ತು ವೆಸ್ಪಾ ವಿನೂತನತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿರುವ, ಮಾರಾಟದಲ್ಲಿಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಸ್ಕೂಟರ್‌ಗಳಲ್ಲಿ ಒಂದಾಗಿದೆ. ರೈಡಿಂಗ್  ಮೇಡ್ ಫನ್ ವಿದ್ ಸ್ಪೋರ್ಟಿಜೇನೆಸ್ ಎಂಬ ಧ್ಯೇಯ ವಾಕ್ಯದೊಂದಿಗೆ Aprilia  scooter  SXR 160 ಮತ್ತು SR 160  model nalli ಲಭ್ಯವಾಗಲಿದೆ. 160.03ಸಿಸಿ ಸಾಮರ್ಥ್ಯದೊಂದಿಗೆ 35Km ಮೈಲೇಜ್ ನೀಡುತ್ತದೆ. ಕ್ರಮವಾಗಿ 7 ಮತ್ತು 6 ಲೀಟರ್ ಪೆಟ್ರೋಲ್‌ ತುಂಬುವ ಟ್ಯಾಂಕ್‌ ಅನ್ನು ಹೊಂದಿದ್ದು, ಸ್ಕೂಟರ್‌ನ ಭಾರ ಒಟ್ಟು 129ಕೆ. ಜಿ ಮತ್ತು 122 ಕೆಜಿಯಾಗಿದೆ. ಸ್ಕೂಟರ್‌ ಟೆಲಿಸ್ಕೋಪಿಕ್ ಫೋರ್ಕ್, ದೊಡ್ಡಗಾತ್ರದ ಚಕ್ರಗಳನ್ನು ಹೊಂದಿದ್ದು, ಕೊಕ್ಕಿನ ರೀತಿಯ ವಿನ್ಯಾಸ ಹೊಂದಿದ್ದು, ಸ್ಪೂರ್ತಿದಾಯಕ ಮಾಹಿತಿಯನ್ನು ಡಿಸ್ಪ್ಲೇಯನ್ನು ಹೊಂದಿದೆ.

ವೆಸ್ಪ ಸ್ಕೂಟರ್
125ಸಿಸಿ ಮತ್ತು 150ಸಿಸಿ ಯಇಂಜಿನ್ ಹೊಂದಿರುವ 2ರೀತಿಯ ಸ್ಕೂಟರ್‌ಗಳು ಲಭ್ಯವಿದ್ದು,BS 6 ಟೆಕ್ನಾಲಜಿ ಹೊಂದಿದ್ದು, ಇಕೊನಿಕ್ ಮೋನೋಕೊಕ್ವೆಡಿಸೈನ್ ಮಾದರಿಯಲ್ಲಿಇರಲಿದ್ದು LED HEADLIGHTS ಗಳನ್ನುಅಳವಡಿಸಲಾಗಿದೆ. ಮುಂದಿನ ಚಕ್ರಗಳಿಗೆ, 150ಸಿಸಿಗೆ ABS ಆಧಾರಿತ ಡಿಸ್ಕ್ ಬ್ರೇಕ್ ಅಳವಡಿಸಲಾಗಿದ್ದು, 125ಸಿಸಿಗೆ CBS ಮಾದರಿ ಬ್ರೇಕ್ ಅಳವಡಿಸಲಾಗಿದೆ.

See also  ರಾಜಸ್ಥಾನ: ಯುರೇನಿಯಂನ ಬೃಹತ್ ನಿಕ್ಷೇಪಗಳು ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು