News Kannada
Wednesday, October 05 2022

ಮಂಗಳೂರು

ಮಂಗಳೂರು: ವೀರ ಯೋಧರ ಸ್ಮಾರಕ್ಕಕ್ಕೆ ನಮನ ಸಲ್ಲಿಸಿದ ಮಂಜುಳಾ ನಾಯಕ್ - 1 min read

Manjula Nayak pays homage to brave soldiers
Photo Credit : R Bhat

ಮಂಗಳೂರು: ಇಂದು ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಮಂಗಳೂರು ನಗರದ ಕದ್ರಿಯಲ್ಲಿರುವ ವೀರ ಯೋಧರ ಸ್ಮಾರಕ್ಕಕ್ಕೆ ಕಾಂಗ್ರೆಸ್ ಮುಖಂಡರಾದ ಮಂಜುಳಾ ನಾಯಕ್ ರವರು ತೆರಳಿ ವೀರ ಯೋದರಿಗೆ ಗೌರವ ಪೂರ್ವಕ ನಮನಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದು ಕಡೆ ಯುದ್ಧದಲ್ಲಿ ಗೆದ್ದೆವು ಅನ್ನುವ ಖುಷಿ ತಂದರೆ ಇನ್ನೊಂದು ಕಡೆ 537 ವೀರ ಯೋಧರನ್ನು ಕಳೆದುಕೊಂಡೆವು ಅನ್ನುವ ದುಃಖ ಆದರೂ ನಾವು ಈ ವಿಜಯೋತ್ಸವವನ್ನು ಆಚರಿಸುವ ಅವಶ್ಯಕತೆ ಇದೆ. ಇದು ನಾವು ಅವರಿಗೆ ಸಲ್ಲಿಸುವ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಗೌರವ ಅದಲ್ಲದೆ ಇದರಿಂದ ನಮ್ಮ ಸೈನಿಕರ ಮನೋಬಲ ಹೆಚ್ಚಿಸಲಿದೆ ಮತ್ತು ಯುವ ಪೀಳಿಗೆಗೆ ದೇಶ ಪ್ರೇಮ ಹೆಚ್ಚಿಸಲು ಜಾಗೃತಿ ಮೂಡಿಸಲು ನಾವು ಆಚರಸಲೆಬೇಕು ಎಂದು ಮಂಜುಳಾ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಯೋಗೀಶ್ ನಾಯಕ್ ,ಮಾಲಿನಿ ನಾಯಕ್, ಸಮರ್ಥ ಭಟ್, ರಾಜಹುಲಿ ಮಲ್ಲಿಕಾಜುರ್ನ್ ಹಾಗೂ ವರುಣ್ ನಾಯಕ್ ಉಪಸ್ಥಿತರಿದ್ದರು.

See also  ಮಂಗಳೂರು: ಕೊರೊನಾವೈರಸ್ - ಆರೋಗ್ಯ ಇಲಾಖೆಯ ಸಮೀಕ್ಷೆಯ ಮಕ್ಕಳು ಸುರಕ್ಷಿತ ವಲಯದಲ್ಲಿ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು