News Kannada
Wednesday, August 10 2022

ಮಂಗಳೂರು

ಮಂಗಳೂರು: ಬೈಕ್ ಹಿಂಬದಿ ಪುರುಷ ಸವಾರರ ಸಂಚಾರ ನಿರ್ಬಂಧ ಆದೇಶ ಹಿಂಪಡೆದ ಕಮಿಷನರ್ - 1 min read

Mangaluru: Commissioner withdraws traffic ban order on bike-borne male riders

ಮಂಗಳೂರು: ಈಗಾಗಲೇ ಎಡಿಜಿಪಿ ಆಲೋಕ್ ಕುಮಾರ್ ದಕ್ಷಿಣ ಜಿಲ್ಲೆಗೆ ಅನ್ವಯವಾಗುವಂತೆ ಸೂಚಿಸಿದ್ದ ದ್ವಿಚಕ್ರವಾಹನದ ಹೊಸ ನಿಯಮವನ್ನು ತಿದ್ದುಪಡಿಗೊಳಿಸಿ ಮಂಗಳೂರು ಮಹಾನಗರ ಪೊಲೀಸ್ ಆಯುಕ್ತ  ಶಶಿಕುಮಾರ್ ಮತ್ತೊಮ್ಮೆ ಹೊಸ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರ ಅಸಮಾಧಾನಕ್ಕೆ ಮಣಿದ ಜಿಲ್ಲಾಡಳಿತ ಬೈಕ್ ಹಿಂಬದಿ ಸವಾರನ ನಿರ್ಬಂಧ ನಿಯಮವನ್ನು ಹಿಂತೆಗೆದುಕೊಳ್ಳಲಾಗಿದೆ ಎನ್ನುವ ಅಧಿಕೃತ ಮಾಹಿತಿಯನ್ನು ಈಗಾಗಲೇ ನೀಡಿದ್ದಾರೆ.

See also  ಮಂಗಳೂರು ವಿವಿ ಪರೀಕ್ಷಾ ಫಲಿತಾಂಶ- ಸ್ಪಷ್ಟೀಕರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು