ಪುತ್ತೂರು, ಆ.5: ಪುತ್ತೂರಿನ ಖ್ಯಾತ ವಕೀಲರಾದ ಬಿ.ಎಲ್.ಎನ್. ರೈ ಇವರ ಧರ್ಮಪತ್ನಿ ನಳಿನಿ ರೈ (83) ಇವರು ಗುರುವಾರ, ಆಗಸ್ಟ್ 4, 2022 ರಂದು ರಾತ್ರಿ 9.30 ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.