ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಟೆಲಿಜೆನ್ಸ್ ಯುನಿಟ್ನ ಕಸ್ಟಮ್ಸ್ ಅಧಿಕಾರಿಗಳು ಆಗಸ್ಟ್ 11 ರಂದು ಸ್ಪೈಸ್ ಜೆಟ್ ವಿಮಾನ ಎಸ್ಜಿ -059 ರಲ್ಲಿ ದುಬೈಗೆ ಪ್ರಯಾಣಿಸಬೇಕಿದ್ದ ಭಟ್ಕಳ ಮೂಲದ ಪುರುಷ ಪ್ರಯಾಣಿಕನಿಂದ 5,97,040/- ರೂ.ಗಳಿಗೆ ಸಮನಾದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ.
ಪ್ರಯಾಣಿಕನು ಒಯ್ಯುತ್ತಿದ್ದ ಕೈಚೀಲದಲ್ಲಿ ಕರೆನ್ಸಿಯನ್ನು ಬಚ್ಚಿಡಲಾಗಿತ್ತು.