News Kannada
Friday, September 30 2022

ಮಂಗಳೂರು

ಬೆಳ್ತಂಗಡಿ: ಮುಹಿಯುದೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಅಶ್ರಫ್ ಬೀಟಿಗೆ ಆಯ್ಕೆ - 1 min read

Belthangady: Ashraf Beatty elected president of Muhiuddin Young Men's Association
Photo Credit :

ಬೆಳ್ತಂಗಡಿ: ಮುಹಿಯುದೀನ್ ಜುಮ್ಮಾ ಮಸ್ಜಿದ್ ಜಲಾಲಿಯ ನಗರ ಚಾರ್ಮಾಡಿ ಇದರ ಅದೀನದಲ್ಲಿರುವ ಮುಹಿಯುದೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ 2022-2023 ನೇ ಸಾಲಿನ ಅಧ್ಯಕ್ಷರಾಗಿ ಅಶ್ರಫ್ ಬೀಟಿಗೆ, ಕಾರ್ಯದರ್ಶಿಯಾಗಿ ಅಬ್ದುಲ್ ಖಾದ್ರಿ ಎವರೆಸ್ಟ್ ಮತ್ತು ಕೋಶಾಧಿಕಾರಿಯಾಗಿ ಸಾದಿಕ್ ಕಲ್ಲಡ್ಕ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆ.21 ರಂದು ಇಝ್ಹಾತುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ಮೂಸಕುಂಚಿ ಶಾಲಾಬಳಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಉಳಿದಂತೆ 2022-2023 ನೇ ಸಾಲಿನ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಮುಹಮ್ಮದ್ ಸಹದ್ ಬೋವಿನಕಾಡ್, ಜೊತೆಕಾರ್ಯದರ್ಶಿಯಾಗಿ ಮುಹಮ್ಮದ್ ರಾಫಿದ್ ಹಲಸಿನಡಿ ಮತ್ತು ಮುಹಮ್ಮದ್ ಸಿನಾನ್ ಜಲಾಲಿಯ ನಗರ, ಲೆಕ್ಕಪರಿಶೋಧಕರಾಗಿ ಮುನೀರ್ ಸುಲ್ತಾನ್, ರಫೀಕ್ ಟಿ. ಬಿ ರೋಡ್, ಶಾಹುಲ್ ಹಮೀದ್ ಟಿ. ಬಿ ರೋಡ್ ಇವರು ಆಯ್ಕೆಯಾದರು.

ಉಸ್ಮಾನ್ ದಾರಿಮಿ ಇವರ ದುವಾದೊಂದಿಗೆ ಸಭೆಯನ್ನು ಕೊನೆಗೊಳಿಸಲಾಯಿತು.

See also  ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿ ಮೀನುಗಳ ಮಾರಣಹೋಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು