ಬೆಳ್ತಂಗಡಿ: ಸಚಿವ ವಿ. ಸೋಮಣ್ಣ ಅವರು ಚಾತುರ್ಮಾಸ್ಯ ವ್ರತದಲ್ಲಿರುವ ಕಲ್ಮಂಜ ಗ್ರಾಮದ ದೇವರಗುಡ್ಡೆಯಲ್ಲಿನ ಗುರುದೇವ ಮಠಾಧೀಶ, ಕನ್ಯಾಡಿ ಶ್ರೀರಾಮಮಂದಿರ ಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಶಾಸಕ ಹರೀಶ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಜತೆಗಿದ್ದರು.