News Kannada
Thursday, March 30 2023

ಮಂಗಳೂರು

ಮಂಗಳೂರು: ತುಳುನಾಡಿನಿಂದ ಕಾಶ್ಮೀರದ ಲಡಾಖ್ ವರೆಗೆ ಬೈಕ್ ರ‍್ಯಾಲಿ

Mangaluru: Bike rally from Tulunadu to Ladakh in Kashmir
Photo Credit : News Kannada

ಮಂಗಳೂರು: ಭಾರತ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ “ರಿಕಾಲಿಂಗ್ ಅಮರ ಸುಳ್ಯ” – (ಬಲಿದಾನ್ ಆಫ್ ಬ್ರೇವ್ ತುಳುವಾಸ್ ಫಾರ್ ಇಂಡಿಯಾಸ್ ಫ್ರೀಡಮ್) ಪುಸ್ತಕವನ್ನು ಅಕಾಡೆಮಿಯಿಂದ ನಮ್ಮ ವಿಶ್ವದ ಅತೀ ಎತ್ತರದ ಮೋಟಾರ್ ವೇ ಕಾಶ್ಮೀರದ ಲಡಾಖ್ ವರೆಗೆ ಬೈಕ್ ರ‍್ಯಾಲಿ ಮೂಲಕ ತಲುಪಿಸುವ ಕಾರ್ಯವನ್ನು “screw riders” ನ ಅನುಭವಿ ಯುವಕರು ದಿನಾಂಕ 17/09/2022 ರಂದು ಹಮ್ಮಿಕೊಂಡಿದ್ದಾರೆ.

ಈ ಬೈಕ್ ರ‍್ಯಾಲಿಯನ್ನು ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್‌ಸಾರ್ ತುಳುನಾಡಿನ ಬಾವುಟ ಹಾರಿಸುವ ಮುಖೇನ ಚಾಲನೆ ನೀಡಲಿದ್ದಾರೆ. ಈ ಸಂದರ್ಭ ಪುಸ್ತಕದ ಲೇಖಕರಾದ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ, ಹಾಗೂ ತುಳು ಪರ ಹೋರಾಟಗಾರರಾದ ರೋಶನ್ ರೋನೊಲ್ಡ್ ಭಾಗವಹಿಸಲಿದ್ದಾರೆ.

See also  ಕಾರವಾರ: ಉ.ಕ‌. ಜಿಲ್ಲೆಯಲ್ಲಿ ಭಾರೀ ‌ಮಳೆ ಹಿನ್ನೆಲೆ ಶಾಲಾ-ಕಾಲೇಜಿಗೆ ರಜೆ ಘೋಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು