News Kannada
Saturday, December 03 2022

ಮಂಗಳೂರು

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ವಲಯ 8ರ ನೂತನ ಅಧ್ಯಕ್ಷರಾಗಿ ಡಾ.ನವೀನ್ ಕುಮಾರ್ ಆಯ್ಕೆ

Belthangady: Dr. Naveen Kumar Jain has been elected as the new President of Bharatiya Jain Milan Belthangady Zone 8.
Photo Credit : By Author

ಬೆಳ್ತಂಗಡಿ: ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ವಲಯ 8ರ ನೂತನ ಅಧ್ಯಕ್ಷರಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತ್ತಕೋತ್ತರ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ನವೀನ್ ಕುಮಾರ್ ಜೈನ್ ಆಯ್ಕೆಯಾದರು ಕಾರ್ಯದರ್ಶಿಯಾಗಿ ಸಂಪತ್ ಕುಮಾರ್ ಹಾಗೂ ಕೋಶಾಧಿಕಾರಿಯಾಗಿ ನಿಖಿತ್ ಜೈನ್, ಜೊತೆ ಕಾರ್ಯದರ್ಶಿಯಾಗಿ ಅಶ್ವಿನಿ ಜೈನ್ ಆಯ್ಕೆಯಾದರು.

ಈ ಆಯ್ಕೆ ಪ್ರಕ್ರಿಯೆಯನ್ನು ಭಾರತೀಯ ಜೈನ್ ಮಿಲನ್ ವಲಯ 8ರ ನಿರ್ದೇಶಕರಾಗಿರುವ ಬಿ ಸೋಮಶೇಖರ್ ಶೆಟ್ಟಿ ನಡೆಸಿಕೊಟ್ಟರು ಇದೇ ಸಂದರ್ಭದಲ್ಲಿ ಮಿಲನ ಉಪಾಧ್ಯಕ್ಷರು ಗಳಾಗಿ ಅಜಯ್ ಕುಮಾರ್, ಸನ್ಮತಿ ಕುಮಾರ್, ಉದಯ್ ಕುಮಾರ್ ಧರ್ಮಸ್ಥಳ ಸುಧಾಮಣಿ, ಸತ್ಯಪ್ರಸಾದ್ ವಿ ಜೈನ್ ಆಯ್ಕೆಯಾದರು.

ಈ ಆಯ್ಕೆ ಪ್ರಕ್ರಿಯೆಯು ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಇದರ ಅಧ್ಯಕ್ಷ ಎನ್ ಶಾಂತಿರಾಜ್ ಜೈನ್ ಪಡಂಗಡಿ ಯ ವರ ಸಮ್ಮುಖದಲ್ಲಿ ನಡೆಯಿತು. ಮಿಲನ್ ನ ಹಿರಿಯ ಸದಸ್ಯರಾದ ಭುಜಬಲಿ ಧರ್ಮಸ್ಥಳ, ಪ್ರೊ ಎನ್ ದಿನೇಶ್ ಚೌಟ, ಜೀವಂದರ್ ಜೈನ್, ಮುನಿರಾಜ ಅಜ್ರಿ, ಯುವರಾಜ್ ಪೂವಣಿ, ಕಿಶೋರ್ ಹೆಗ್ಡೆ ಮೊದಲಾದವರು ಮಿಲನ್ ಸಂಘಟನೆಗಾಗಿ ಹೊಸ ಪದಾಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.

See also  ನಾಯಕತ್ವಕ್ಕಾಗಿ ಡಿಕೆಶಿಯಿಂದ ಪಾದಯಾತ್ರೆ ಡ್ರಾಮಾ: ನಳಿನ್ ಕುಮಾರ್ ಕಟೀಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು