News Kannada
Tuesday, November 29 2022

ಮಂಗಳೂರು

ಮಂಗಳೂರು: ವಯೋಸಹಜ ಅಸೌಖ್ಯದಿಂದ ಗ್ರೇಸ್ ಜೆ. ಅಮ್ಮಣ್ಣ ನಿಧನ - 1 min read

Mangaluru: Grace J. Ammanna passes away
Photo Credit : News Kannada

ಮಂಗಳೂರು: ಕದ್ರಿ ಮಿಷನ್ ಕಂಪೌಂಡ್ ನಿವಾಸಿ ದಿವಂಗತ ಜಾನ್ ಜೆ. ಅಮ್ಮಣ್ಣ ಅವರ ಪತ್ನಿ ಗ್ರೇಸ್ ಜೆ.ಅಮ್ಮಣ್ಣ (89) ಅವರು 2022 ರ ಅಕ್ಟೋಬರ್ 6 ರ ಗುರುವಾರ ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ವಯೋಸಹಜ ಅಸೌಖ್ಯದಿಂದ ನಿಧನ ಹೊಂದಿದರು.

ಮೃತರು ಇಬ್ಬರು ಪುತ್ರಿಯರಾದ ಸವಿತಾ ಮತ್ತು ಸಂಗೀತಾ, ಓರ್ವ ಪುತ್ರ ಸ್ಯಾಮಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಅಕ್ಟೋಬರ್ 8 ರ ಶನಿವಾರ ಸಂಜೆ 4:00 ಗಂಟೆಗೆ ಗೋರಿಗುಡ್ಡ ಸ್ಮಶಾನದಲ್ಲಿ ಅಂತ್ಯಕ್ರಿಯೆಗಾಗಿ ನಗರದ ಕದ್ರಿ ಮಿಷನ್ ಕಾಂಪೌಂಡ್‌ನಲ್ಲಿರುವ “ಗ್ರೇಸೆಸ್” ನಿವಾಸದಿಂದ ಹೊರಡಲಿದೆ.

See also  ನೆರಿಯ : ಜನವಸತಿ ಪ್ರದೇಶದಲ್ಲಿ ಕಾಡಾನೆಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು