ಬಂಟ್ವಾಳ: ಶೋಕ ಮಾತೆಯ ಚರ್ಚ್ ವಿಟ್ಲ ಇದರ ಪರಮಪ್ರಸಾದವನ್ನು ಮೆರವಣಿಗೆಯ ಮೂಲಕ ವಿಟ್ಲದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಚರ್ಚ್ ಗೆ ತರಲಾಯಿತು. ಈ ಮೆರವಣಿಗೆಯಲ್ಲಿ ಪುತ್ತೂರು ವಲಯ ಚರ್ಚ್ ಗಳ ಧರ್ಮ ಗುರು ಅತೀವಂದನೀಯ ಧರ್ಮಗುರು ಲಾರೆನ್ಸ್ ಮಸ್ಕರೇನಸ್, ವಿಟ್ಲ ವಲಯ ಚರ್ಚ್ ಗಳ ಧರ್ಮ ಗುರು ಅತೀವಂನೀಯ ಫಾ. ಐವನ್ ಮೈಕಲ್ ರೋಡ್ರಿಗಸ್, ಚರ್ಚ್ ಪಾಲನಾ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ವಿಟ್ಲ ಚರ್ಚ್ ಗೆ ಸೇರಿದ ಎಲ್ಲಾ ವಾರ್ಡ್ ಗಳ ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.
ಬಂಟ್ವಾಳ: ಮೆರವಣಿಗೆಯ ಮೂಲಕ ಚರ್ಚ್ ಗೆ ತಂದ ವಿಟ್ಲದ ಶೋಕ ಮಾತೆಯ ಪರಮಪ್ರಸಾದ
Photo Credit :
By Author
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.