News Kannada
Thursday, December 01 2022

ಮಂಗಳೂರು

ಮಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಗೆ ಅಭಿನಂದನಾ ಕಾರ್ಯಕ್ರಮ - 1 min read

Felicitation ceremony for Abhyudaya Bharathi Seva Trust, which won the District Rajyotsava Award
Photo Credit : By Author

ಮಂಗಳೂರು: ಕಳೆದ 20 ವರ್ಷಗಳಿಂದ ಕಾಟಿಪಳ್ಳ-ಕೃಷ್ಣಾಪುರ ಪರಿಸರದಲ್ಲಿ ಹಲವು ರೀತಿಯ ಸಾಮಾಜಿಕ, ಶೈಕ್ಷಣಿಕ, ಸ್ವಾಸ್ತ್ಯ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ (ರಿ) ಕಾಟಿಪಳ್ಳ, ಈ ಬಾರಿಯ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಈ ಶುಭ ಸಂದರ್ಭದಲ್ಲಿ ತಮ್ಮ ಟ್ರಸ್ಟ್ ನ ಹಲವು ಕಾರ್ಯಗಳಲ್ಲಿ ಕೈ ಜೋಡಿಸಿ ಎಲ್ಲಾ ರೀತಿಯಲ್ಲೂ ಸಹಕರಿಸಿದ ಸ್ಥಳೀಯ ಸಂಘ ಸಂಸ್ಥೆಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ದಿನಾಂಕ:-13/11/2022 ರವಿವಾರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು.

ಅಭಿನಂದನಾ ಕಾರ್ಯಕ್ರಮದಲ್ಲಿ ರಾ.ಸ್ವ.ಸಂ ಪ್ರಾಂತ ಸೇವಾ ಪ್ರಮುಖರಾದ ಶ್ರೀಯುತ ನಾ. ಸೀತಾರಾಮ್,ರಾ.ಸ್ವ.ಸಂ ಕಾಟಿಪಳ್ಳ ನಗರದ ಮಾನ್ಯ ಸಂಘಚಾಲಕರಾದ  ಯುತ ವಸಂತ್ ರಾವ್,‌ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ  ರಾಮಚಂದ್ರ ಶೆಟ್ಟಿಗಾರ್,  ವಿಶ್ವನಾಥ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಲಕ್ಷ್ಮೀಶ ದೇವಾಡಿಗ, ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ  ಸುಖೇಶ್ ಶೆಟ್ಟಿ, ಶಿಬರೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಉಮೇಶ್ ಗುತ್ತಿನಾರು, ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ  ಜಯಕುಮಾರ್,ಕಾಟಿಪಳ್ಳ ಮ.ನ.ಪಾ  ಸದಸ್ಯರಾದ  ಲೋಕೇಶ್ ಬೊಳ್ಳಾಜೆ, ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷರಾದ ಜಯಪ್ರಕಾಶ್ ಸೂರಿಂಜೆ ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೆಳಗಿನ ಸಂಘ ಸಂಸ್ಥೆಗಳನ್ನು ಗುರುತಿಸಿ ಗೌರವಿಸಲಾಯಿತು.
1)ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ, ಗಣೇಶಪುರ
2)ಜಾರಂದಾಯ ದೈವಸ್ಥಾನ ಕಾಟಿಪಳ್ಳ
3)ಯುವಕ ಮಂಡಲ (ರಿ) ಕೃಷ್ಣಾಪುರ-ಕಾಟಿಪಳ್ಳ
4)ನವಚೇತನ ಫ್ರೆಂಡ್ಸ್ ಸರ್ಕಲ್(ರಿ) ಹನುಮನಗರ
5)ಕೊರ್ಡಬ್ಬು ದೈವಸ್ಥಾನ 5ನೇ ವಿಭಾಗ
6)ಸುಬ್ರಹ್ಮಣ್ಯ ಭಜನಾ ಮಂದಿರ ಕುತ್ತೆತ್ತೂರು
7)ಗಣೇಶಕಟ್ಟೆ ಸೇವಾ ಸಮಿತಿ ಗಣೇಶಕಟ್ಟೆ-3ನೇ ವಿಭಾಗ
8)ಎಂಆರ್ ಪಿ ಎಲ್-ಓ ಎನ್ ಜಿ ಸಿ ಕರ್ಮಚಾರಿ ಸಂಘ(ರಿ)
9)ಕೊರ್ಡಬ್ಬು ದೈವಸ್ಥಾನ 3ನೇ ವಿಭಾಗ ಕಾಟಿಪಳ್ಳ
10)ದುರ್ಗಾ ಫ್ರೆಂಡ್ಸ್ ಚೇಳಾರು
11)ಗಣೇಶ ಭಜನಾ ಮಂದಿರ ಜನತಾಕೊಲಾನಿ
12)ಶ್ರೀ ವಿಶ್ವನಾಥ ದೇವಸ್ಥಾನ ವ್ಯವಸ್ಥಾಪನ ಸಮಿತಿ ಕೃಷ್ಣಾಪುರ
13)ಬಾಳ ನಾಗಬ್ರಹ್ಮಸ್ಥಾನ ಬಾಳ
14)ಮಹಾಲಿಂಗೇಶ್ವರ ಮಹಿಳಾ ಮಂಡಳಿ ಕುತ್ತೆತ್ತೂರು
15)ವಿನಾಯಕ ಭಜನಾ ಮಂದಿರ ಕಾಟಿಪಳ್ಳ
16)ಯುವಕ ಮಂಡಲ (ರಿ) ಕೋಟೆ ಸೂರಿಂಜೆ
17)ಶಿರಡಿ ಸಾಯಿ ಫ್ರೆಂಡ್ಸ್
18)ಬಾಳ ಗ್ರಾಮಭ್ಯುದಯ ಸಂಘ(ರಿ)
19)ಕೊರ್ಡಬ್ಬು ಯುವ ಸೇವಾ ಸಮಿತಿ ಸೂರಿಂಜೆ
20)ಕೇಸರಿ ಫ್ರೆಂಡ್ಸ್ (ರಿ) ಗಣೇಶಪುರ
21)ಶ್ರೀ ರಾಮ್ ಫ್ರೆಂಡ್ಸ್ ಬಾಳ
22)ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನ 1ನೇ ವಿಭಾಗ
23)ಜಂತಬೆಟ್ಟು ಯುವಕ ವೃಂದ
24)ಶ್ರೀ ಕೃಷ್ಣ ಯುವಕ‌ ವೃಂದ  ಕೃಷ್ಣಾಪುರ
25)ಪಡುಪದವು ಯುವಕ ಮಂಡಲ, ಪಡುಪದವು
26)ಜ್ಯೋತಿ ವನಿತಾ ಸೇವಾ ಸಮಾಜ,‌ ಪಡುಪದವು
27)ಸರಳ ಧುಮಾವತಿ ದೈವಸ್ಥಾನ, ಕೃಷ್ಣಾಪುರ
28)ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ(ರಿ) ಗಣೇಶಪುರ-ಕಾಟಿಪಳ್ಳ
29)ಅಜೇಯ ಫ್ರೆಂಡ್ಸ್ ಕ್ಲಬ್ ಗಣೇಶಪುರ
30)ಬ್ರಹ್ಮ ಶ್ರೀನಾರಾಯಣಗುರು ಕಾಟಿಪಳ್ಳ 3ನೇ ವಿಭಾಗ
31)ಧುಮಾವತಿ ಫ್ರೆಂಡ್ಸ್ ಸರ್ಕಲ್ 7ನೇ ಬ್ಲಾಕ್ ಕೃಷ್ಣಾಪುರ
32)ನಿತ್ಯಾನಂದ ಭಜನಾ ಮಂದಿರ ಕಾಟಿಪಳ್ಳ
33)ಪೊನ್ನಗಿರಿ ಮಹಾಲಿಂಗೇಶ್ವರ ದೇವಸ್ಥಾನ ಸೂರಿಂಜೆ
34)ಜೈಹಿಂದ್ ಯುವಕ ವೃಂದ ಕೃಷ್ಣಾಪುರ
35)ಕೊಡಮಣಿತ್ತಾಯ ದೈವಸ್ಥಾನ ಶಿಬರೂರು
36)ಶಾರದಾ ಭಜನಾ ಮಂದಿರ , ಮಂಗಳಪೇಟೆ
37)ಆದರ್ಶ ಯುವಕ ಮಂಡಲ ಗಣೇಶಪುರ
38)ಶಾರದಾಂಬ ಚೆಂಡೆ ಬಳಗ ಮಂಗಳಪೇಟೆ
39)ರಾಮಾಂಜನೇಯ ಫ್ರೆಂಡ್ಸ್ ಕೃಷ್ಣಾಪುರ.

See also  ದೇಶದಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯ: ಗೋವಿಂದ ಕಾರಾಜೋಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು