News Kannada
Saturday, February 04 2023

ಮಂಗಳೂರು

ಬಂಟ್ವಾಳ: ಅಲ್ಲಿಪಾದೆಯಲ್ಲಿ ಏಸು ಪ್ರತಿಮೆ ತೆರವು

Bantwal: Statue of Jesus removed
Photo Credit : News Kannada

ಬಂಟ್ವಾಳ: ತಾಲೂಕಿನ ಸರಪಾಡಿ ಸಮೀಪದ ಅಲ್ಲಿಪಾದೆ ಎಂಬಲ್ಲಿ ಸಂತ‌ ಜೋನ್ ಚರ್ಚ್ ಬಳಿ ಸರಕಾರಿ ಜಾಗದಲ್ಲಿ ಸ್ಥಾಪಿಸಲಾದ ಏಸು ಪ್ರತಿಮೆಯನ್ನು‌ ತೆರವು ಮಾಡಲಾಗಿದೆ.

ಸರಕಾರಿ ಜಾಗದಲ್ಲಿ ಏಸು ಪ್ರತಿಮೆ ಸ್ಥಾಪಿಸಿ ಅದಕ್ಕೆ ಆವರಣ ಗೋಡೆ ನಿರ್ಮಿಸಲಾಗಿತ್ತು. ಹಿಂದೂ ಜಾಗರಣ ವೇದಿಕೆ ಸರಪಾಡಿ ವಲಯ ಈ ಬಗ್ಗೆ ತಾಲೂಕು ದಂಡಾಧಿಕಾರಿಗೆ ದೂರು ನೀಡಿತ್ತು. ಮತ್ತು ಒಂದು ವಾರದೊಳಗೆ ತೆರವು ಮಾಡಲು ಆಗ್ರಹಿಸಿತ್ತು. ಇದರ ಬೆನ್ನಲ್ಲೆ ಪ್ರತಿಮೆ ತೆರವು ಮಾಡಲಾಗಿತ್ತು ಮತ್ತು ಆವರಣ ಗೋಡೆಯನ್ನು ತೆರವು ಮಾಡಲಾಯಿತು.

See also  ಬೆಳ್ತಂಗಡಿ: ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಗೆ ಅದ್ದೂರಿ ಸ್ವಾಗತ- ಹರೀಶ್ ಪೂಂಜ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು